ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಸ್ಟೋ ಮಹಾರಾಯ, ೧೧೫ ದಾರೋ ? ನಿಮ್ಮ ವೈ ಅಷ್ಟು ಜಾಣೆ, ನಿನಗೆ ಕೆಲಸಾಕಲಿಸಿರು ವುದು ಹೀಗೆ ಅಲ್ಲವೆ ? ಶುಕ್ರವಾರದ ದಿವಸ ಅಕ್ಷಣವಾಗಿ ತುಂ ಬಾ ನಾಜೂಕಾಗಿ ರಂಗವಲ್ಲಿ ಹಾಕುವವರಿಲ್ಲವೆ ? ಇದೆಲ್ಲಾ ಹೇಳಿ ಕೊಡಬೇಕೆ ? ಎಷ್ಟು ದಿವಸ ಹೇಳಿದರೂ ಒಂದೇ. ಇನ್ನು ನಿನಗೆ ಕಲಸ ಬರುವುದು ಯಾವಾಗ ? ಬಹು ಲಕ್ಷಣವಾಯಿತು. ನಾನು ಹೇಳಿದರೆ ನನ್ನ ನಾಲಿಗೆಯ ಕೆಟ್ಟದಾಗುತ್ತೆ. ನನಗೇನು ಬೇಕು, ಎತ್ತಲಾಗಾದರೂ ಹಾಳಾಗಿ ಹೋಗಲಿ, ನಾನು ಆಯಾ ತಿಗೇ ಬರುವುದಿಲ್ಲ ನಮ್ಮ ವ್ಯ, ನನಗೇನಾಗಬೇಕು ? ತುಂಡು ಪಿಂಡ, ಅಲ್ಲಿಗೆ ತೀರಿತು. ಬಾಳಿ ಬದುಕುವವರು ಬೇಕಾದರೆ ಕಲಿತುಕೊಳ್ಳಿ, ಇಲ್ಲದಿದ್ದರೆ ಬಿಡಿ. ಮೊನ್ನೆ ತಾನೆ ಅರೆಪಾವು ರಾಗಿ ಹಾಕಿ ಹತ್ತು ಸೇರು ರಂಗವಲ್ಲಿ ಕೊಂಡುಕೊಂಡೆ. ಹೀಗೆ ನೀನು ಎಲ್ಲವನ್ನೂ ಹಾಳುಮಾಡಿದರೆ ನಾವು ಬದುಕುವುದು ಹೇ ಗೆ ? ನಿಮ್ಮ ಹೃನ ಮನೇಗಂಟೆ, ಅಷ್ಟೊಂದು ರಂಗವಲ್ಲಿಯನ್ನು ಹಾಳುಮಾಡಿದೆಯಲ್ಲ ? ಈಗ ಅದೆಲ್ಲವನ್ನೂ ಗುಡಿಸಿ ಎತ್ತು. ಇಲ್ಲದಿದ್ದರೆ ಚೆನ್ನಾಗಿ ಸೇವೆ ಸಿಗಿದುಬಿಟ್ಟೆನು. ನಾನು ಯಾರೂಎಂತ ತಿಳಿದುಕೊಂಡಿದಿಯ ? ನಿನ್ನ ಹೃನ ಮನೆ ಯಿಂದ ಬರುವಾಗ ಒಂದು ಗಾಡಿ ರಂಗವಲ್ಲಿಯನ್ನು ಸೇರಿಸಿ ಕೊಂಡು ಬಂದವಳಿಗಿಂತಲೂ ಹೆಚ್ಚಾಗಿ ದುಂಪಾದೂಳಿ ಮಾಡು ತೀಯ. ಏನಾದರೂ ಹೇಳುವುದಕ್ಕೆ ಹೋದರೆ ಹಲ್ಲು ಕಿರಿದು ಕೊಂಡು ಮಾತನಾಡುವುದಕ್ಕೆ ಬರುತೀಯೆ. ನಾಚಿಗೆ ಇಲ್ಲವೆ ? ಮುಖ್ಯವಾಗಿ ನೀನೇನು ಮಾಡಿಯೆ, ನನ್ನ ಹಣೇಬರಹ,