ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮ. ಮಾಡಿದ್ದುಣಮಹಾರಾಡು. --- - -- ಶುಭಮಸ್ತು- ನಿರ್ವಿಘ್ನು ವಸ್ತು ಕಿವ್ವ ಜೋಯಿಸರು - ಶುಭಮಸ್ತು, ಶುಕ್ಲಾಂಬರಧರಂ ವಿಷ್ಣುಂ! ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯ || ತೃ ವಿಮಾನಶಾಂತಯೇ || ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕಾದಿ ಯಾಗಿ ಸಂದ ವರ್ಷ೦ಗಳೊಳು ಪ್ರಭವಾದಿ ಷ ಸಂವ ತೃರದೊಳು ಪ್ರಮಾದ ನಾಮ ಸಂವತ್ಸರದ ಮಾಗೀಶ್ವರ ಶುದ್ಧ ೪ ಮಂಗಳವಾರ ೬೪ -೮೨; ಧನಿಷ್ಠ ನಕ್ಷತ್ರ ೫ -C; ವೈದೃತಿ ೬೦-೭೭; ಬಾಲಕರಣ ೬೩-೪; ದಿನದಲ್ಲಿ ಸಾ ಮಾನ್ಯ, ರಾತ್ರೆ ಹೆಚ್ಚು ಗಟ್ಟಲೆ, ಮಸಣಕನ್ನು ನ ರಥೋ ತನ, ಶ್ರೀರಂಗದಲ್ಲಿ ಬೃಹದೇಶ್ವರಸ್ವಾಮಿರದ, ಎಕಾಳಾ ರು ತಿರುನಕ್ಷತ್ರಂ. ಇವನ್ನೆಲ್ಲಾ ಸದಸ್ಯ ಕಾರ್ಯಕ್ಕೂ ವ್ಯತೀತ ವಾಗಿರುವಂಥಾದ್ದು, ನಾಳೆ ಯಲ್ಲಾ ಸಮಸ, ಕಾರಕ್ಕೂ ವೈದೃತಿಯಾಗಿರುವಂಥಾದ್ದು , ಇವತ್ತು ನಾಳೆ ಸಮಸ್ತ ಕಾವ್ಯಕ್ಕೂ ಅನುಕೂಲವಾಗಿರುವಂಥಾದ್ದು. ನಾಳೆ ಯಿಂದ ಧನಿಷ್ಟಾವಂಜಕ ಮೊದಲಾಗುವಂಥಾದ್ದು, ವಿಷ್ಣು ಪಂಚಕ ಮಾಡತಕ್ಕವರಿಗೆ ಅನುಕೂಲ ವಾಗಿರುವಂಥಾದ್ದು.