ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಮಾಡಿದ್ದು ಕ್ಯೂ ಮಹಾರಾಯ, ಕಾರಣವೇನೋ ನಾನರಿಯೆ ಎಂದು ಅಸಮಾಧಾನಕರವಾಗಿ ಮಾ ತನಾಡಿದನು. ಆಗ ಮಹಾದೇವನು ಸುಮ್ಮನಿರದೆ ಒಂದು ಅಗುಳಿಗೆ ಒಂದು ಕೂದಲು ಇದೆ ಎಂದನು, ತಿನ್ನು - ನಿನ್ನ ಹೆಂಡತಿ ರಂಭೆ ಮಾಡಿದ ಅಡಿಗೆ ರುಚಿ ಅಷ್ಟರಮಟ್ಟಿಗೆ ಇದೆ; ಇಲ್ಲಿಯೇ ತಲೇಬಾಚಿ ಕೊಂಡ ಕೂದಲನ್ನು ಹಾಕಿ ನೋಡದೆ ಮಾಡ ದೆ ಯಲ್ಲರ ಹೊಟ್ಟೆಗೂ ಕೂದ ತೊಂಪೆಯನ್ನು ಹಾಕಿದಳು, ಎಂದಳು. ಮಹಾದೇವನು ಸುಮ್ಮನಿರದೆ- ಅನ್ನದಲ್ಲಿ ಸಿಕ್ಕಿದ ಕೂದಲೆಲ್ಯಾ ಚಿಕ್ಕ ಚಿಕ್ಕದಾಗಿವೆ. ಚೋಟುದ್ದದಮೇಲೆ ಯಾವು ದೂ ಇಲ್ಲ, ಉದ್ದವಾದ ಕೂದಲು ಒಂದೂ ಇಲ್ಲ, ಎಂದ ನು. ಅದಕ್ಕೆ ತಿನ್ನುವು~ ಉರಿಮಾರಿಯಹಾಗೆ ಕಂಣ ಬಿಡು ತಾ- ಏನೋ ಹೆಂಡತಿಯನ್ನು ವಹಿಸಿಕೊಂಡೇ ಮಾತನಾಡು ತೀಯ ? ನಿನ್ನ ಹೆಂಡತಿಯ ಕೂದಲು ಉದ್ದ, ನನ್ನ ಹೆಂಣಿನ ಕೂದಲು ತುಂಡು ಎಂದಲ್ಲವೆ ನೀನು ಹೇಳಿದ್ದು ? ಹಾಗಾದರೆ ನಮ್ಮ ಸಾತಿ ಹಾಕಿತೋ ಅನ್ನದ ತಪ್ಪಲೆಗೆ ಕೂದಲನ್ನು ? ದೈನವೇ ಎಂದು ಅದರಷ್ಟಕ್ಕೆ ಅದು ಎಲ್ಲಿ ಯೋ ಆಡಿಕೊಂಡಿರುತ್ತೆ. ಆದರಮೇಲೆ ಏನು ಇವಳಿಗೆಜೋಡಿ? ಆ ಹೆಂಣನ್ನು ಎಲ್ಲಿಗೆ ತಳ್ಳಿಬಿಡಲಿ ? ನಿಮ್ಮ ಎಡೆಯಲ್ಲಿ ನಾನು ಬಾಳಲಾರೆ. ಅದನ್ನೂ ಎಲ್ಲಿಯಾದರೂ ಹೊಳೆಗೆ ತಳ್ಳಿ ನಾ ನೂ ಬಿದ್ದು ಪ್ರಾಣ ಕಳೆದುಕೊಳ್ಳುತ್ತೇನೆ. ಈ ಯಮುಹಿಂ ಸೆಯಲ್ಲಿ ಯಾರು ಬಾಳಿಯಾರು ? ಮಾತು ಮಾತಿಗೂ ನನ್ನ ಮೇಲಿನ ಆಕ್ಷೇಪಣೆ ಆ ಹೆಣ್ಣಿನಮೇಲಿನ ಆಕ್ಷೇಪಣೆಯೇ ಆಗಿದೆ. ನೀನು ಇನ್ನೇನು ಮಾಡ್ತೀಯೆ ? ಎಲ್ಲಾ ಕೈಗೆ ಸಿಕ್ಕಿತು. ಟಕ +A 15