ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಮಹಾಕಾಯು. * ಸೃರೈ ಗ್ರಹ ಸ್ಟುನಕ್ಷತಾ ಶುಭಏಕಾದಶ ಸ್ಥಾನ ನಲಿಸಿದ್ದಿರಸ್ತು | ರಾ ಬದರೇ ದಿಗ್ವಿಜಯನುಸ್ತು | ಸವ ಸ್ವ ಸನ್ನ ಂಗಳಾನಿ ಭವಂತು | ಧನಧಾನ್ಯ ಸುದ್ದಿ ರಸ್ತುಈದಿವಸ ನಾಟಿ ದಿನಶುದ್ದಿ ಹೀಗೆ ಇದೆ. ಮಾರನುಣರಾಯರು ಈ ಸಂಚಾಂಗ ಶ್ರವಣವಾಗುವಾಗ್ಗೆ ಅದಕ್ಕೆ ಗಮನಕೊಡದೇ ಸುಮ್ಮನಿದು ( ರಾಜದ್ವಾರೇ ದಿಗ್ವಿಜ ಯಮಸ್ತು ಎಂದ ಮಾತನ್ನು ಕೇಳಿ, ತೋಯಿಸರು ಹೇಳಿದ ರಿಂದ ಸಾಹೇಬರ ದಯ ತನ್ನ ಮೇಲೆ ಹೆಚ್ಚಾಗಬಹುದೆಂದು ನೋಕಿಸುತಾ ಇದ ನು. ಅದರಲ್ಲಿ 11 ದನಧಾನ್ಯ ಸಮೃದ್ಧಿ ರಸ್ತು ಎ೦ದು ಹೇಳಿದ ಮತ್ತು ಸರ ತುಟಯಿಂದ ಈಚೆಗೆ ಹೊರಡುತಿರುವಾಗಲೇ ಮನೆದಾರ ವೀರನಾಯಕ ಬಂದು -ಬು ಸಲ ಸಂಗೇಗೌಡ ಬಂದಿದಾನೆ, ಎಂದನು. ಮಾರನುಣರಾಯ .ಸರೇ, ನಿಮ್ಮ ವಾಕ್ಕಿನಾಗೆ ಅದ್ಭುತ ವಿರಾರು, ನೀವು ಧನಧಾನ್ಯ ಅಂಬೋವೇಳೆಗೆ ಅದು ನಿಜವಾಗಿ ಬಂಧಾ೦ಗಾಯಿತು. ಏನೈಯ್ಯ, ಬಂದಿ, ಸಂ. ಗಣ್ಣ ? ಸಂಗೇಗೌಡ ಬ೦ದಿ ಬುದ್ದಿ, ಗೃಲ್ಲಿ. ಮಾರನು-ನಾನು ಹೇಳಿದ್ದು ಬಂತಾ ? ಸಂಗೇ --C Cಬುದ್ದಿ ಬಂತು?” ಎಂದು ೧೦೦ ರೂಪಾಯಿಯನ್ನು ತಂದು ಎಣಿಸಿ ಸುಬೇದಾರರ ಮೇಲಿನಮೇಲೆ ಇರಿಸಿದನು. ಮಾರನು- (ಕಣ ಬಂಗದ ಕ್ಕೆ ಸ್ವಲ್ಪ ಸಂತೋಷಿಯಾಗಿ, ಮು ಖದಲ್ಲಿ ಮಾತ್ರ ಗಂಟು ಹಾಕಿದ ಹುಬ್ಬಿನಿಂದ ಕೋಪ ವನ್ನು ತೋರಿಸುವನಹಾಗೆ ನಟಿಸುತ) ಬಾಕಿ ಐವತ್ತು