ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, ಕವನ್ನು ಬಿಟ್ಟರು. ನೀನೂಹೋಗಿ ನಮ್ಮನ್ನು ಶುದ್ಧವಾಗಿ ತಬ್ಬಲಿಗಳನ್ನು ಮಾಡಬೇಡಮ್ಮ ಎಂದು ಎಳೇಮಕ್ಕಳಹಾಗೆ ಅವು, ನಮ್ಮಮ್ಮ ನು ಪುನಃ ನಮ್ಮ ಸಂಗಡ ಇನ್ನೊ೦ ದು ಮಾತನ್ನು ಕೂಡ ಆಡಲಿಲ್ಲ. ಗಂಡನನಾದವನ್ನು ಬಿಟ್ಟು ಅಡ್ಡಾಡಲಿಲ್ಲ. ಪುರೋಹಿತರು ಬಂದು ತಾಯಿ ಸುಬೇದಾರ ರಿಗೆ ಮೊದಲೇ ಈ ಸಂಗತಿಯನ್ನು ತಿಳಿಸಬೇಕಂತೆ ಎಂದರು. ಆಗ ನನ್ನ ಮೈ ನು- ಬೇಕಾದವರಿಗೆ ತಿಳಿಸಿ, ಎಂದಳು. ಹೀಗೆ ಸಹಗಮನ ಮಾಡಿದರೆ, ಸರ್ಕಾರದಿಂದ ಅರಿಶಿನ ಕುಂ ಕುಮ, ತಾಂಬೂಲ, ಹೂವು, ದೂತ್ರದ ಜೊತೆ, ಹಳದೀ ಹತ್ತಲ ಇವೇ ಮೊದಲಾದ್ದನ್ನು ಕೊಡಿಸುತಿದ್ದದ್ದೂ ಅಲ್ಲದೆ, ಗಂಡನಸಂಗಡಿ ಜೀವಸಹಿತ ಚಿತಿಯನ್ನು ಏರಿದ ಹೆಂಗಸು ಉರಿಯನ್ನು ತಡೆಯಲಾರದೆ ಈಚೆಗೆ ಎದ್ದು ಓಡಿಬಂದಲ್ಲಿ ರಾಜ್ಯಕ್ಕೆ ಹಾನಿ ತಟ್ಟುವುದೆಂದು ಅದಕ್ಕೆ ಅಡ್ಡಿಯಾಗಿ ರುವ ಹಾಗೆ ಮದ್ದು ತುಂಬಿದ ಗಡಿಗೆಗಳು ಬಾಣಗಳು ಎಂ ತುಪ್ಪದ ಗಡಿಗೆಗಳು ಇವುಗಳೆಲ್ಲವನ್ನೂ ಚಿತಿಯ ಮಧ್ಯ ಭಾಗದಲ್ಲಿಯ ಪಕ್ಕಗಳಲ್ಲಿಯ ಇರಿಸುವುದಕ್ಕಾಗಿ ಬೇಕಾ ದನ್ನೆಲ್ಲಾ ಕೊಡಿಸುತ್ತಾ ಇದ್ದರು. ಆ ಸಾಮಾನುಗಳೆಲ್ಲವ ನ್ನೂ ತೆಗೆಯಿಸಿಕೊಂಡು ತಾಲ್ಲೂಕಿನ ವಿಶಿಷ್ಟ ಉದ್ಯೋಗ ಸ್ವರೂ ಬಂದರು. ಬೆಳಗ್ಗೆ ಐದು ಗಳಿಗೆಯೊಳಗಾಗಿ ಸುತ್ತ ಮುತ್ತಿನ ಗ್ರಾಮದ ಜನರೆಲ್ಲಾ ಬಂದು ನೆರೆಯಿತು. ನನ್ನ ಕಂಣಿಗೆ ೨೦-೨೫ ಸಾವಿರದಮೇಲೆ ಜನ ಬಂದು ಸೇರಿದ