ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಮಾಡಿದ್ದುಣೋ ಮಹಾರಾಯ, ನನ್ನು ತೋರಿಸುತಿದ್ದರು. ಇನ್ನೊಬ್ಬರು ನವಿಲೆ ನವಿಲೆ ಮಳೆ ಬಂದಾಗೆಲ್ಲಿರುವೆ ? ತಿರುಮಲ ದೇವರ ಗುಡಿಯೊಳ ಗಾಡು ನೆ, ಬಂಣಾ ಚಿತ್ರದನವಿಲೆ, ಸೋಗೆಗಂಣಿನ ನವಿಲೆ ?” ಹೀಗೆಲಾ ಹೇಳಿಕೊಂಡು ಆಡಿಸುವರು. ಈ ಪ್ರಕಾರ ಆ ಕಂದಕ್ಕೆ ಅನಿಲ ನೆಯಾಗುತಿತ್ತು. ಕಿಟ್ಟನು ಹೊರಕ್ಕೆ ಹೊರಟಾಗಲೆಲ್ಲಾ ಮಗು ವಿಗೆ ಬೇಕಾದ ಒಡವೆಯನ್ನಿಟ್ಟು LC ಬಾರೋಷ ನ್ಯಾಮಿ ?? ಎಂದು ಆ ಮಗುವಿನ ಹೆಸರನ್ನು ಹಿಡಿದು ಕೂಗುತ ಅದ ನ್ನು ಕರೆದುಕೊಂಡು ಹೋಗಿ ಸುತ್ತಿಸಿಕೊಂಡು ಬರುತ್ತಿದ್ದನು. ಇಷ್ಟು ದಿವಸಕ್ಕೆ ಸಾಕಿಯು ಮೈನೆರೆದು ಪ್ರಸ್ತವಾಗಿ ಗಂಡನಮನೆಗೆ ಹೊರಟುಹೋದಳು. ತಿಮ್ಮಮ್ಮ ನಿಗೆ ಕೃಷ್ಣ ಸ್ವಾಮಿಯ ಆಲೋಡನೆ ಹೆಚ್ಚಾಯಿತು. ದಿನೇದಿನೇ ಸೊಸೆಯ ಮೇಲಿನ ಆಕ್ಷೇಪಣೆ ಕಡಿಮೆಯಾಗುತ್ತಾ ಬಂತು. ಸೀತನ್ನು ನಾದರೂ ಎಂದಿನಂತೆ ಮನೆಕೆಲಸವನ್ನೆಲ್ಲಾ ಮಾಡಿಕೊಂಡು ತನ್ನ ನಿತ್ಯ ಗೌರೀಪೂಜೆ ಮೊದಲಾದ್ದನ್ನೆಲ್ಲಾ ಸಾಂಗವಾಗಿ ಯ ಭಕ್ತಿಯಾಗಿಯ ಮಾಡುತಾ ಯಾವನುಯ್ಯಾದೆಗೂ ಲೇ ಶವೂ ಲೋಪ ಬಾರದಂತೆ ಎಲ್ಲವನ್ನೂ ನಿರ್ವಹಿಸುತಿದ್ದಳು. ಇ ವಳ ಹೊಟ್ಟೆಯಲ್ಲಿ ಮಗುವಾದಕಾರಣ ಇವಳು ಮಾಡಿದ ಅಡಿ ಗೆಯನ್ನು ವೆಂಕನ್ನು ನಾಲ್ವತಮ್ಮ ಮೊದಲಾದ ನೇಮದವರೆ ಲಾ ಊಟಮಾಡಲು ಆಕ್ಷೇಪಣೆ ಇರಲಿಲ್ಲ. ಆದಕಾರಣ ಹಗ ಅಚೋತ್ತಿನ ಅಡಿಗೆಯನ್ನೂ ನೀತನೇ ಮಾಡುವುದಕ್ಕೆ ಆರಂಧಿಸಿ ದಳು. ಲಕ್ಷಣವಾಗಿರುವ, ಮೊಮ್ಮಗನ ಲಾಲನೆ, ಅವನ ಬಾ ಲಲೀಲೆ, ಅವನ ಪೋಷಣೆ, ಅವನಿಗೆ ಮಾಡಬೇಕಾದ ಶ್ರಂಗಾ