ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೫ ಮಾಡಿದ್ದುಣ್ಣೆ ಮಹಾರಾಯ, ಬೆನ್ನು ನಹಾಗೆ ಇರತಕ್ಕವರು ಇದ್ದರೆ ಸಗಿಯಾಳು. ಅವ ಳು ಎಂದಿದ್ದರೂ ಹೋಗಲಿ ಬಿಡಪ್ಪ, ನನಗೆ ಯಾಕೆಬೇ ಕು, ಮೊದಲೇ ಆ ಸದಾಶಿವ ದೀಕ್ಷಿತನಿಗೆ ನನ್ನ ಮೇಲೆ ಕತ್ತಿನ ತನಕ ಇದೆ. ಹುಡುಗರನ್ನು ಹೊಡೆಯದೇ ಇದ್ದರೆ ಓದುಬರು ತೆಯೆ ? ಹಿಂದಕ್ಕೆ ಇದೇ ಮಹಾದೇವನಿಗೆ ಒಂದು ಪೆಟ್ಟಹಾ ಕಿಕ್ಕೆ ಅಷ್ಟು ರಂಪವಾಯಿತು. ನನ್ನ ಪ್ರಾಣ ಉಳಿಯುವುದೇ ಕಷ್ಟವಾಯಿತು. ನಿನಗೆ ಅದೆಲ್ಲಾ ತಿಳಿಯದು. ಹೇಳಿದರೆ ಮರುದಿವಸದ ಪುರಾಣವಾಗುತ್ತೆ. ಕೊನೆಗೆ ಹುಡುಗರನ್ನು ಓದಿಸುವದಕ್ಕೆ ನನಗೆ ಬಾರದು ಎಂದುಬಿಟ್ಟ ಆ ದೀಕ್ಷಿತ ಈ ವೂರಲ್ಲಿ ಯಾರು ನನ್ನ ಕೈಲಿ ತಯಾರಾಗದೆ ಇದ್ದವ ? ಒಬ್ಬ ನ ಬೆಟ್ಟಮಡಿಸಿ ಹೇಳಲಿ ನೋಡೋಣ. ಅವ ಆಡಿದಮಾ ತು ಇನ್ನೂ ನನ್ನ ಹೊಟ್ಟೆಯಲ್ಲಿ ಕುದಿಯುತಾ ಇದೆ. ಜೋ ಯಿಸರವನೆಗೆ ಇವರೆಲ್ಲಾ ಬಂದು ಸೇರಿಕೊಂಡರು. ಇಲ್ಲದಿ ದೃರ ಇವರಿಗೇನುಗತಿ ಇತ್ತು. ದೊರೇಹರೇನೋ ಸ್ವಲ್ಪ ಓಡಿಯಾಟವಿದೆ, ಆದರೇನು ಇಂಧವರು ಎಷ್ಟುಜನವೋ ಆ ಸನ್ನಿಧಾನದಲ್ಲಿ ! ಆಸ್ತಿ ಪಾಸ್ತಿ ಎಲ್ಯಾ ಹ್ಯಾಪಕಿಲ್ಮಂದು. ಆ ತಿಮ್ಮನ್ನು ನ ತಂದೆ ಸಂವಾದಿಸಿದ್ದು, ಆ ತಿಮ್ಮನ್ನು ಈ ಮ ಹಾದೇವನ ಹೆಂಡತಿಯನ್ನು ಪೂರಾ ಬಂದೋಬಸ್ತಿನಲ್ಲಿಟ್ಟಿದಾ ೮, ಎಂದು ಹೇಳಿದನು. ತರುವಾಯ ಆವಾಜಿಯು ಉಪಾ ದ್ರಿಯನ್ನು ಮನೆಗೆ ಕಳುಹಿಸಿ ತಾನು ಒಂಟಿಯಾಗಿ ಮನೆಗೆ ಹೋಗುತಾ ತನ್ನ ಮನಸ್ಸಿನಲ್ಲಿಯೇ ಅವ ಆಡಿದಮಾತುಗಳ ನ್ನು ಗುಣಿಸಿಕೊಳ್ಳುತಾ ಹೆಜ್ಜೆ ಇಡುತ್ತಿದ್ದನು, $$ ನಿನ್ನಂಥಾ