ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೯೮ ಒ ಮಾಡಿದ್ದುಣೋ ಮಹಾರಾಯ, ಪೈ, ಹೀಗೆಯೇ ತಪ್ಪದೆ ಪ್ರತಿದಿನವೂ ಹೊಳೆಗೆಹೋಗಿ ಸೀನೀ ರನ್ನು ತೆಗೆದುಕೊಂಡು ಬರುತ್ತಾ ಇದ್ದಳು. ಈ ಎರಡು ಕೆಲಸಕ್ಕೆ ವಿನಾ ಮತ್ತೆ ಯಾತಕ್ಕೂ ಸೀತೆಯು ಹೊರಕ್ಕೆ ಹೋಗುತಿರ ಲಿಲ್ಲ. ಹೀಗಿರಲಾಗಿ, ತುಳಸೀಕಟ್ಟಿಗೆ ಸಮಾನವಾಗಿ ಇವಳು ಪ್ರದಕ್ಷಣೆ ನಮಸ್ಕಾರಮಾಡುವಕಡೆ ಹರಳೆಲೆಯಲ್ಲಿ ಕಟ್ಟಿದ ಹು ವಿನ ಪಟ್ಟಣಗಳು, ಗಂಧದಬಿ ಹಾಕಿತುಂಬಿದ ಡಬ್ಬಿಗಳು, ಪುಣುಗು, ಜಾಣ, ಕುಂಕುಮ ಕೇಸರಿ, ಪಚ್ಚ ಕರ್ಪೂರ ಮೊದ ದಲಾದ ವಾಸನಾದ್ರವ್ಯಗಳನ್ನು ಹಾಕಿದ ಭರಣಿಗಳು, ಮಲ್ಲಿಗೆ ಸಂಪಿಗೆ ಇರವಂತಿಗೆ ಪಾದ್ರಿ ಈ ಹೂವುಗಳನ್ನು ಹಾಕಿ ಮಧ್ಯೆ ಮಧ್ಯೆ ಸಚ್ಚೆತೆನೆಯನ್ನು ಸೇರಿಸಿ ಕಟ್ಟಿದ ಹುವಿನ ಕುಚ್ಚು ಗಳು, ರಾಜಾರೂವಾಯಿಗಳು, ಕಂರಿರಾಯಿ ವರಹಾಗಳೂ ಇವೆ ಲಾ ಬಂದು ಬೀಳುವುದಕ್ಕೆ ಆರಂಭವಾಯಿತು. ಅವುಗಳೆಲ್ಲವ ನೂ ಸೀತಮ್ಮ ನು ವಿಷದಂತೆ ಕಾಣುತಿದ್ದಳು. ಇವಳ ಚಿತ್ತ ಚಂಚಲವಾಗಲಿಲ್ಲ, ಒಂದುದಿವಸಕ್ಕೆ ಒಂದುದಿವಸ ಹೆಚ್ಚು ತಾ ಇದ್ದ ಅಮ್ಮ ನಗುಡಿಯ ಅಂಣಾ ವಗಾರರ ಆಟೋಪಗಳ ನ್ಯೂ ಬೇಕೆಂದು ಅವರು ಗಟ್ಟಿಯಾಗಿ ತನ್ನ ಕಿವಿಗೆ ಕೇಳಲೆಂದು ಆಡಿಕೊಳ್ಳುತಿದ್ದ ಮಾತಿನ ಭಾವವನ್ನೂ ಕಂಡು ಊಹಿಸಿ ಅದರ ಅರ್ಥವನ್ನೆಲ್ಲಾ ತಿಳಿದುಕೊಳ್ಳುತ್ತಾ ಇದ್ದ ಸೀತಮ್ಮನ ಮನಸ್ಸು ಕೇವಲ ದೃಢವಾಗಿತ್ತು. ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಯಿತು. ಅರುಂದ ಮೃನ ಬೃಂದಾವನಕ್ಕೆ ೪-೫ ಮಾರು ದೂರದಲ್ಲಿ ಒಂದು ಅಶ್ತಕ ಇತ್ತು. ದಿನವೂ ಆ ಅರಳೀಮರಕ್ಕೆ ತಾನು ಕ