ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಮಾಡಿದ್ದುಣ್ಣೆ ಮಹಾರಾಯ, ಗವನ್ನು ಮಾಡುತ್ತೇನೆ ; ಈಗ ನಿನ್ನನ್ನು ಹಿಡಿದು ಚೈಸುವುದೇ ನೂ ಕಷ್ಟವಲ್ಲ. ಆದರೆ ನನ್ನ ಸಾಮರ್ಥ್ಯವನ್ನು ಮುಂದಕ್ಕೆ ನಿನಗೆ ತೋರಿಸಿ ನನ್ನ ಹರ ಗೆದು ಕೋತೇನೆ, ಎಂದು ಅರಿಚಿಕೊ ಳ್ಳುತಿರುವಾಗ, ಸೀತಮ್ಮ ನು ತನ್ನ ತ ಬ ಲುಗಳನ್ನು ತೆಗೆದುಕೊಂಡು ಹೊರಟಳು. ವುನಃ ಕೀತರಿಸಿಕೊಂಡು ಸಿದ್ಧ ಏಳುವಷ್ಟರಲ್ಲಿ ನುಗ್ಗ ಅವನೇ ಸುಬ್ಬಕ್ಕೆ ವಾರಣೆ ಮಾಡಿ ಎಂ ಜಲೆಲೆಯನ್ನು ಆಚೆಗೆ ಎನಾಡಲು ತಮ್ಮ ಮನೆಯ ಹಿತ್ತಲಬಾಗಿ ಅನ್ನು ತೆಗೆದಳು. ಅದು ತಿರುಗುಣಿ ಕದವಾದ್ದರಿಂದ ಕೀತ್ರನೆ ಸದ್ದಾಯಿತು. ಅದನ್ನು ಕೇಳಿದಕೂಡಲೆ ೧೧ನು ತಬ್ಬರಿಸಾ ಡಿಕೊಂಡು ಮೇಲಕ್ಕೆ ಎದ್ದು ಓಡಿಹೋದನು. ಸುಬ್ಬಕ್ಕನ ಕಂಣಿಗೆ ನರಕಭಾಜನನಾದ ಈ ಸೀಟನು ಕಾಣಿಸಲಿಲ್ಲ. ಸೀತಮ್ಮನಿಗೆ ಅತ್ಯಾಗ್ರಹದಿಂದುಂಟಾದ ವೀರಾವೇಶ ಇಳಿಯ ಲಿಲ್ಲ. ಹತಾಳಿಗೆ ಇರುವಶಕ್ತಿ, ಆಗ ಅವಳಿಗೆ ಬಂದಹಾಗೆ ಕಾಣಿ ಸಿತು. ತಲೆ ಕೂದಲೆಲ್ಲಾ ಕೆದರಿಹೋಯಿತು, ಮುಖವೂ ಕಂಣ ಕೆಂಡದಹಾಗೆ ಕೆಂಪಾದವು. ಯಾವಾಗಲೂ ಮೆಲ್ಲಗೆ ನಡೆಯುವ ಈ ಹೆಂಗಸು ಕಾಲಟ್ಟರೆ ಭೂಮಿ ನಡುಗಿ ಹೋಗುತ್ತೆ ಎನ್ನು ವಹಾಗೆ ಹತ್ತಿಯನ್ನು ಹಾಕುತಾ ಬಿದ್ರೆನೆ ಮನೆಕಡೆಗೆ ಹೊರ ದಳು. ಆಗ ಸುಬ್ಬಕನು ಇವಳನ್ನು ನೋಡಿ ಇದೇನು ಹೀಗಿ ದಾಳೆಂದು ಯೋಚಿಸಿ ವಾರಣೆಯಾಯಿತೆ ಸೀತರು ಎಂದು ಕೆ. ಳಿದ್ದಕ್ಕೆ ಸೀತಮ್ಮ ನು ಏನೋ ಉತ್ತರ ಹೇಳಿದಳು. ಕೈ ಕಾಲು ನಡುಗುತಾ ತುಟಿ ಬಾಯಿಗಳು ಅದರುತಾ ಅವಳು ಆಡಿದ ಮಾ ತು ಬಾಯಿಯಿಂದ ಈಚೆಗೆ ಹೊರಡಲೇ ಇಲ್ಲ. ಸೀತೆಯ ಮನೆಗೆ