ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದುಣೋ ಮಹಾರಾಯ, ೨೬ ಅವಾಚೆ ಪಂಚಾಂಗದ ಫಲವನ್ನು ಹೇಳು ಕಿವ್ಯ ಸ್ಪ. ಕಿ- ನಾನೇನು ಹೇಳಲಾರೆ ಎಂತ ತಿಳಿದು ಕೊಂಡೆಯೊ ? ಏನು ನೀನು ಕಣಿಹೇಳುತೀಯಲ್ಲ ಹಾಗೊ ? ಹೇಳುತ್ತೇನೆ ತಕೊ. «« ತಿಥೇಚ ಶ್ರೀಮಾತ್ರೆ ತಿ 17 ಸಂಚಾ೦ಗ ಕೇಳಿ ೪ ತಂದೆತಾಯಿಗಳ ತಿಥಿ ಮಾಡುತ್ತಾರೆ, ಅದರಿಂದ ಊಟ ಸಿಕ್ಕಿ ದಕ್ಷಿಣೆ ಬರುತ್ತೆ, ಇದರಿಂದ ಶ್ರೀ ಎಂದರೆ ಸಂಪತ್ತು ಬರುತ್ತೆ, 41 ವಾ ರಾದಾಯುಷ್ಯ ವರ್ಧನಂ ” ಎಂದರೆ ವಾರ ತಿಳಿದರೆ ಇ೦ಧಾ ವಾರ ಇ೦ಥ ವರ ಮನೆ ಊಟವೆಂದು ಗೊತ್ತಾಗುತ್ತೆ, ಹೀಗೆ ಮನೆಮನೆ ವಾರದ ಊದಿಂದ ಹೊ೬ ತುಂಬಿ ತಿಂದು ಆಯಸ್ಸು ವೃದ್ಧಿಯಾಗುತ್ತೆ, 12 ನಕ್ಷತ್ರ ರತೇವಸಂ ?? ನಕ್ಷತ್ರ ತಿರುವದರಿಂದ ನಾವಮಕ್ಕಳನ್ನು ಎತ್ತಿಕೊಳ್ಳುತ್ತಾರೆ. ( ಯೋಗ ದಿಗ ನಿವಾರಣಂ 2) ಯೋಗಾ ನನ್ನು ಆ ತಕರ ಯೋಗ ಗಳನ್ನು ತಿಳಿದು ಕೆಲಸ ಮಾಡಿದರೆ ಸುಂಕದ ರೋಗ ಸಾಬರಕಾರ ನಿವಾರಣೆಯಾಗುತ್ತೆ. ಕರಣ್ ತುಕಾ ರಸಿದ್ದಿಂಚ ಕರಣ ಎಂದರೆ ಮನೆಯಲ್ಲಿ ಉಪಕ ರಣ ಮೊದಲಾದ ಕಾವ್ಯಗಳು ನಡೆಯುವವು-ಹೀಗೆಂ ದು ಅರ್ಧ ಉವಾದ್ರೆ, ನನಗೆ ಬರುವುದಿಲ್ಲ ಅಂದು ಪರೀಕ್ಷೆ ಮಾಡುತೀರೋ ? ಉಪಾದ್ರಿ- ನಿಮ್ಮ ಮನೆಯಲ್ಲಿ ನೀನು ಎಲ್ಲಿ ಮಲಗಿಕೊಳ್ಳುತಿ ಯಪ್ಪ ? 99