ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಮಹಾರಾಯ, ೨೨೬ ಗು, ಅನ್ನ ದಬುತ್ತಿ ಕಟ್ಟಿಕೊಂಡು ಹೋಗುತ್ತೇವೆ. ಅದು ದಾರಿಯಲ್ಲಿ ಮುಸರಿ ಅಲ್ಲವಂತೆ. ನಮ್ಮಲ್ಲಿ ಈ ಸೃಹಾರದು ಮುಸರಿ ಅನ್ನುತಾರ. ಉಪ್ಪಹಾಕಿದ ಹೆಸರುಬೇಳೆ ಕಡಲೆ ಬೇಳೆ ಮುಸರೆಯಲ್ಲನಂತೆ, ಬೆಂ ದರೆ ನುಸರೆ ಎನು?. ಕೋ, ರವೆ ಬಂದರೂ ಮುಸರಯಲ್ಲವಂತೆ. ನಮ್ಮಲ್ಲಿ ಯಾವುದೂ ಗೊತ್ತಿಲ್ಲ. ವಸಿಮಡಿ ನಸಿಮೈಲಿಗೆ, ಹೊದರೆ ಮಡಿ ಉದ್ಯಕಿ ಮೈ ಲಗೆ, ಊಟಾ ಮಾಡದೆ ಎಚ್ಚರಿಸಿದರೆ ಉಳಿದು ಮಡಿ ಯೇ, ಶಾದ್ದದ ಕಾಯ ತ್ರು ಶೇಷ, ನಾವೇನೋ ದೈತ್ಯ ಸೇನ. ನಮ್ಮಲ್ಲಿ ಎಲದೇವರ ಒಕ್ಕಲದರೂ ಇದಾರೆ. ಹೇಳುವುದು ಭತಿರುವರು ಎ೦ತ, ಬೇಟೆ ರಾಯಸ್ವಾಮಿ ಒಕ್ಕಲಾಗದೆ ಮೂರುನಾಡು ಹಾಕುತೇ ವೆ, ಹುಚ್ಚರಾಯಸ್ವಾಮಿ ಕ್ಯಲಾ ದರ ನುಗ್ರೇ ಹಾ ಕುತ್ತೇವೆ. ಚಾಮುಂಡಿ ಒಕ್ಕಲದರೆ ಕುಂಕುನು ಇ ಟ್ಟುಕೊಳ್ಳುತ್ತೇವೆ. ಬಾ ಬೈಯ್ಯನ ಒಕ್ಕಲಾದರೆ ಲಾ ಡಿ ಹಾಕಿಕೊಳ್ಳುತ್ತೇವೆ. ಕಿಸಿಮಿಸಿ ಒಕ್ಕಲದರೆ ಸರ ಶ್ರನಗುಡಿಗೂ ಹೋಗುತ್ತೇವೆ, ಹೊಗೆಸೊಪ್ಪಿನ 2. ಕಲಾದರೆ ಗುಡಿಗುಡಿಗೂ ಹೋಗುತ್ತೇವೆ. ಸಭಾ ಪತಿ- ಹುಲಿಗೆ ತನ್ನ ಕಾಡೇನು ಸರರಕಾ ಡೇನು, ಕಿ? ಕಿ- ಅಲ್ಲದೆ ಎನು ? ನೀನೇನು ಹೇಳುವುದು ? ಎಲ್ಲ ರೂ ಇಷ್ಟಹರ ಹೊಡೆದರಲ್ಲ. ಯಾರಾದರೂ ೬೦ ಗುಚಿಟಿಗಿ ನಸ್ಯ ಕೊಟ್ಟರೆ ? ನಾನು ಏನಾದರೂ ಒಂದು