ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


984 ಮಾಡಿದ್ದು ಣೋ ಮಹಾರಾಯ. ಬುಗಡಿ ಇವುಗಳನ್ನು ಆ ಕೊಠಡಿಯ ಕದ ಬಾಗಿಲ ಗೂಡಿನಲ್ಲಿ ಹೆಂಗಸರೇ ಇರಿಸಿದ್ದ ಹಾಗೆ ಇತ್ತು. ನಾನು ನೋಡಿದೆ. ಅವು ಗಳು ಇಲ್ಲ. ಇನ್ನೇನು ಹೋಗಿರೋ ನನಗೆ ಗೊತ್ತಿಲ್ಲ. ಈ ಕಾಗದ ಕಂಡಕ್ಷಣವೇ ತಾವು ಯಾವ ಕೆಲಸವಿದ ರೂ ಬಿದು, ಹೊರ ಬು ಬರಬೇಕು. ಮನೆಯಲ್ಲಿ ಹೆಂಗಸರೆಲ್ಲರೂ ಬಹಳವಾಗಿ ಈ ಕರಾಗಿದಾರೆ; ತನ್ನ ದಾರಿಯನ್ನೇ ಎದುರು ನೋಡುತಾ ದಾರೆ. ಈ ವಿವರವನ್ನು ಚಿತ್ರಕ್ಕೆ ಸರಿತರುವಂತೆ ಮಾಡಿಸಬೇಕು. ಅಲ್ಲಿ ಎಲ್ಲರಿಗೂ ನನ್ನ ಸಾಷ್ಟಾಂಗ ನಮಸ್ಕಾರವನ್ನು ತಿಳಿಸ ಬೇಕು. - ಇಂತಿ ನಾ ನಮಸ್ಕಾರ, ಹೀಗೆಂದು ಆ ಕಾಗದದಲ್ಲಿ ಬರೆದಿತ್ತು. ಸದಾಶಿವದೀಕ್ಷೆ ತನು ಅದನ್ನು ಓದಿಕೊಂಡು~ ಎನೋ ನನಗೆ ಗ್ರಹಚಾರಕ ಲ. ಒಂದಲ್ಲದೆ ಅನೇಕ ಭಾಗದಲ್ಲಿ, ಕಷ್ಟ ಬಂದಿದೆ. ದೇವರು ಕಾಪಾಡಬೇಕು. ಮಾವೈಯ್ಯು, ನಾನು ಈಗಲೇ ಹೊರಡುತೇನೆ. ಅಲ್ಲಿನ ಸ್ಥಿತಿಗೆ ಕಾಗದಾ ಬರೆಯುತ್ತೇನೆ. ತರುವಾಯ ಕೃಷ್ಣ ಯ್ಯನನ್ನು ನೀನು ಕರೆದುಕೊಂಡು ಬಾ ಹೀಗೆಂದು ಹೇಳಿ ೮ ರಿಗೆ ಹೋದನು. ಹೋಗುತಾ ದಾರಿಯಲ್ಲಿ ನಗರದ ಆಖಾಲ ರಲ್ಲಿ ಈ ಕಳವಾದ ಸಂಗತಿಯನ್ನು ತಿಳಿಸಿದನು. ಹಿದಾರರು ಆಖಾಲರು ಸಹಾ ಇವರ ಮನೆಯಲ್ಲಿ ಕಳವಾದ್ದಕ್ಕೆ ಆತ್ಮ ರ್ಯಪಟ್ಟವರಂತೆ ನಟಿಸಿದರು. ಕಿಳ್ಳೇದಾರರು ಸ್ಥಳಕ್ಕೆ ಬಂದು ನೋಡಿದರು. ಕಳ್ಳರನ್ನು ಪತ್ತೆಮಾಡಿ ಅವರಿಗೆ ಶಿಕ್ಷೇಮಾಡಿಸು ವುದಾಗಿ ಹೇಳಿ ಹೊರಕಿರುಹೋದರು.

.