ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ඥාළු ಮಾಡಿದ್ದು ಮಹಾರಾಯ, ಯಾಯಿತು. ಅದರಿಂದ ರಕ್ತ ಅಲ್ಲಲ್ಲಿ ಉಮ್ಮು ತಾ ಇತ್ತು. ಅವತ್ತೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲ. ರಾತ್ರೆಯಾಯಿತು. ಬಾ ಗಿಲಹಾಕಿಕೊಂಡು ನನ್ನ ಚಿಕ್ಕ ೬ನೂ ಚಿಕ್ಕಪ್ಪನೂ ಮಲಗಿ ಕೊಂಡರು. ನನ್ನು ಕಂಬಳಿ ಒಳಗೆ ಸಿಕ್ಕಿ ಹೋಯಿತು. ಬ ರೀಮೆಯಲ್ಲಿ ಎಂದಿನ ರಂಜಳಿಗೆಯಲ್ಲಿ ಕೂತುಕೊಂಡೆವು. ಏ ದುಬಿದ್ದದು ಬೇರೆ, ಚಳಿ ಬೇರೆ, ಹೊಗೆ ಹಿಟ್ಟಿಲ್ಲದು ಬೇರೆ ಹೀಗೆ ಇತ್ತು. ನಿದ್ರೆ ಬರಲೇ ಇಲ್ಲ. ಅಲ್ಲೆಲ್ಲಾ ಹುಲಿ ಕಿ ರಬ ಇವುಗಳ ಕಾಟ ಬಲ, ಸರಿಹೊತ್ತು ಮಾಡಿತ್ತು. ಒ೦ ದುಹುಲಿ ಕೂಗುತಾ ನನ್ನು ಗುಡಲಿನ ಹತ್ತಕತ್ತರಕ್ಕೆ ಬ೦ ತು. ನನಗೆ ಬಹು ಹೆದರಿಕೆಯಾಯಿತು. ನಾವಿಬ್ಬರೂ ಗಡ ಗಡನೆ ನಡುಗುತಾ ಕೂತಿದ್ದ ಕಡೆಯಲ್ಲಿಯೇ ಕಾಲಮಡಿ ಮಾ ಡಿಕೊಂಡೆವು. ಹುಲಿ ಹಾಗೆಯೇ ಹೊರಟುಹೋಯಿತು. ಕೊ ಳಕ್ಕೆ ಹೋಗಿಬಿದ್ದು ಸಾಯೋಣ ಬರುತೀಯ ? ಎಂದು ನ + ಕ್ಕೆ ಕೇಳಿದಳು. ಸಾಯುವುದು ಎಂದರೆ ನನಗೆ ತಿಳಿಯ ದು. ಹಾಗೆ ಸತ್ತರೆ ನನ್ನ ಚಿಕ್ಕಪ್ಪ ಹೊಡೆಯುತಾಳೋ ಏನೋ, ನಾನು ಏಟ ತಡೆಯಲಾರಕಣಕ್ಕಯ್ಯ ಎಂದೆ. ನಾ ನು ಆಡಿದ ಮಾತಿಗೆ ನನ್ನ ಅಕ್ಕನಿಗೆ ಬಹಳ ದುಃಖಬಂತು. ಅಯ್ಯೋ ನನ್ನ ಕಂದ ಎಂದು ಅವಳು ನನ್ನ ಕತ್ತನ್ನು ಕ ಟ್ಟಿಕೊಂಡು ಅತ್ತಳು. ಅಷ್ಟರಲ್ಲಿ ಬೆಳಗಾಯಿತು. ಮೇಲಕ್ಕೆ ಏಳುವುದಕ್ಕೆ ನನ್ನ ಕೈಲಾಗದು. ಮೆಲ್ಲಗೆ ಎದ್ದು ಈಚೆಗೆ ಬಂದು ನಿಂತುಕೊಂಡವು. ಬಾಗಿಲ ತೆಗೆದುಕೊಂಡು ನಮ್ಮ ಚಿಕ್ಕಪ್ಪ ಈಚೆಗೆ ಬಂದು ನನ್ನ ನ್ನು ನೋಡಿದ. ರಾತ್ರೆ