ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಮಾಡಿದ್ದುಣ್ಣೂ ಮಹಾರಾಯ,

  1. #f

ಐವತ್ತು ವರಹವನ್ನು ಎಣಿಸಿಕೊಟ್ಟ ಹುಡುಗಿಯನ್ನು ನಮ್ಮ ಸಂಗಡ ಈಗಲೇ ಕಳುಹಿಸಬೇಕೆಂದು ಆತ ಹೇಳಿದನು. ಅದಕ್ಕೆ ನನ್ನ ಚಿಕ್ಕಪ್ಪನು-ನನ್ನು ಮನೆಯಲ್ಲಿ ಹಿಟ್ಟ ಹಾಕುವುದೇ ಮಿಕ್ಕಿತು, ಈಗಲೇ ಕರೆದುಕೊಂಡು ಹೋಗಯ್ಯ ಎಂದಳು. ನನ್ನ ಕೈನು ಹೋಗುವುದಕ್ಕೆ ಒಪ್ಪಿದಳು. ಆಗ ನಮ್ಮ ಚಿಕ್ಕಪ್ಪನು ನಮ್ಮ ಮನೆ ಸೀರೆಯನ್ನು ಬಿಚ್ಚಿ ಹಾ ಕಿ ನಿನ್ನ ಗಂಡನನುನೆ ಸೀರೆಯನ್ನು ಉಟ್ಟುಕೊಂಡು ಹೋ ಗು ಎಂದಳು. ಕನ್ಯಾರ್ಥಿಯು ಬಹುಚೆನ್ನಾಗಿದೆ, ಇವತ್ತು ನರಹ ಕೊಟ್ಟಿದ್ದೇನೆ, ನಿಮ್ಮ ಮನೆಯಿಂದ ಒಂದು ಹಣದ ತುಂಡನ್ನಾದರೂ ಉಡಿಸಿ ಕಳುಹಿಸುವುದಿಲ್ಲವೆಂದು ಹೇಳಿದಮೇಲೆ ನಿಮ್ಮ ಹೆಂಣೀಬೇಡವೆಂದು ಸುಮ್ಮನೇ ಹೊರಟನು. ಆಗ ನನ್ನು ಕ್ಕನು ಸುಮ್ಮನಿರದೆ ಆತನನ್ನು ಕುರಿತು ಸ್ವಾಮಿ ನನ ಗೋಸ್ಕರ ೫೦ ವರಹ ಕೊಟ್ಟವರು ಇನ್ನೊಂದು ಹರಕು ಪಂಚೆಯನ್ನು ಕೊಡಲಾರಿರ ? ದಯಮಾಡಿ ಒಂದು ಬಟ್ಟೆಯ ನ್ನು ನನಗೆ ಕೊಟ್ಟು ನನ್ನ ಕಷ್ಟವನ್ನು ಬಿಡಿಸಿ ಎಂದು ಅಳುವುದಕ್ಕೆ ಮೊದಲುಮಾಡಿದಳು. ಆ ಪುರುಷನು ಬಹಳ ಕನಿಕರದಿಂದ ತನ್ನ ಒಂದು ಪಂಚೆಯನ್ನು ನನ್ನ ಕೈನಕ್ಕೆಗೆ ಕೊಟ್ಟನು. ಅದನ್ನು ಉಟ್ಟು ಕೊಂಡು ಮೊದಲು ಉಟ್ಟಿದ್ದ ಹರಕುತುಂಡನ್ನು ಬಿಚ್ಚಿ ಇರಿಸಿ, ನನ್ನನ್ನು ತಬ್ಬಿಕೊಂಡು ಅತ್ತಳು. ಅಕ್ಕ ನನ್ನನ್ನು ಬಿಟ್ಟು ಹೋಗಬೇಡ, ನಾನು ಏಟ ತಡೆಯಲಾರೆ ಎಂದು ಗಟ್ಟಿಯಾಗಿ ನಾನು ಅತ್ತೆ, ನಮ್ಮಿ ಬರ ದುಃಖವನ್ನು ನೋಡಿ ನಮ್ಮ ಭಾವನ ಮನಸ್ಸು ಕರ