ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೧ ಮಾಡಿದ್ದು ಣೋ ಮಹಾರಾಯ, ಗಿತು. ಕಳುಹಿಸಿಕೊಟ್ಟರೆ ನನ್ನನ್ನೂ ಸಂಗಡ ಕರೆದುಕೊಂ ಡು ಹೋಗಿ ಕಾನಾಡುವುದಾಗಿ ಹೇಳಿದನು. ನನ್ನ ಚಿಕ್ಕ ಪ್ರ ಕಳುಹಿಸುವುದಿಲ್ಲವೆಂದು ಹೇಳಿಬಿಟ್ಟನು. ಆಗ ನಮ್ಮ ಕ್ಕೆ ನು ನನ್ನ ತಲೇ ತಡವರಿಸಿ- ಎಲ್ಲಿಯಾದರೂ ತಂ೯ಣಗೆ ಬದಕು ಕಂದ ಎಂದು ಹೇಳಿ ಅಳುತಾ ಹೊರಟುಹೋದಳು. ನಮ್ಮಕ್ಕನ ಹಂಬಲ ನನಗೆ ಮರೆಯಲಿಲ್ಲ. ಅವಳನ್ನು ನೆನಿಸಿಕೊಂಡು ಆಗಾಗ್ಗೆ ಅಳುತ್ತಲೇ ಇದ್ದೆ. ನನ್ನ ಕ್ಯನನ್ನು ಮಾರಿ ಬಂದ ೫೦ ವರಹವನ್ನು ನನ್ನ ಚಿಕ್ಕಪ್ಪನು ಒಂದು ಗಳಗೆ ಯೊಳಗೆ ಇರಿಸಿದನು. ನನ್ನು ಚಿಕ್ಕವನು ಅದ ನ್ನು ಯಾರೂ ಕಾಣದಹಾಗೆ ತೆಗೆದುಕೊಂಡು ಯಾವ ನೋ ಒಬ್ಬನಸಂಗಡ ಎಲ್ಲಿಯೋ ಓಡಿಹೋದಳು. ಹಿಟ್ಟ ಬೇಸುವುದಕ್ಕೂ ಯಾರೂ ಇಲ್ಲದಹಾಗಾಯಿತು. ಕಡೆಗೆ ನಮ್ಮ ಚಿಕ್ಕಪ್ಪನು ಆ ಊರನ್ನು ಬಿಟ್ಟು ನನ್ನನ್ನೂ ಕರೆ ದುಕೊಂಡು ಊರೂರು ಗಡಿಯ ಹೊರಟನು. ದಾರಿಯಲ್ಲಿ ಕಂ ಡವರಸಂಗಡಲೆಲ್ಲಾ ಈ ಹುಡುಗನಿಗೆ ಯಾರಾದರೂ ೨೦ ವರ ಹ ಕೊಟ್ಟರೆ ಸಾಕಕೊಟ್ಟುಬಿಡುತ್ತೇನೆ ಎಂದು ಹೇಳಿಕೊಳ್ಳು ತಲೇ ಬಂದನು. ಈ ಸಂಗತಿಯನ್ನು ಹೇಳುವಾಗಲೆಲ್ಲಾ ನಾನು ಹುಟ್ಟಿದ ತಿಥಿ ವಾರ ನಕ್ಷತ್ರಗಳನ್ನು ಹೇಳುತಾಈ ಹುಡುಗನನ್ನು ತೆಗೆದುಕೊಳ್ಳತಕ್ಕವರಿಗೆ ಬಹಳ ಹಣ ದೊರೆಯುವುದು, ಇವನು ಬಹಳ ವ್ರಣ್ಯವಂತನಾಗುತಾನೆಂದು ಜೋಯಿಸರು ಹೇಳಿದಾರೆಂಬದಾಗಿ ಎಲ್ಲರಲ್ಲಿಯೂ ಹೇಳುತಾ ಬಂದನು. ಕಡೆಗೆ ಅರಿಕುಲಾರದಕಡೆ ಇರುವ ಸಂಜನಾಡಿಗೆ