ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೭೩ ಮಾಡಿದ್ದು ಸ್ಪೂ ಮಹಾರಾಯ. ನು-ನೀನು ಬಹು ಒಳ್ಳೆ ಕೆಲಸ ಮಾಡಿದೆ. ಗಂಡಸಾದ ಸನಿಗೆ ಪತಿವ್ರತೆಯಮಾನವನ್ನು ಕಾಪಾಡುವುದಕ್ಕಿಂತಲೂ ಪರಾಕ್ರಮ ವಿಲ್ಲ; ಮಕ್ಕಳನ್ನೂ ಮುದುಕರನ್ನೂ ದೀನರಾದವರನ್ನೂ ದುರ್ಬಲರನ್ನೂ ಕಾವಾಡುವುದಕ್ಕಿಂತಲೂ ಬೇರೆಧರ್ಮವಿಲ್ಲ, ಎಂದು ಹೇಳುತ್ತಾ ಹಾಗೆಯೇ-ಇದುವರೆಗೂ ಹೀಗೆಯೇ ಈ ವೂರವರು ನಡಿಸುತ್ತಾ ಬಂದರು. ಪರಮೆಲೆ ಕಂಣಹಾ ಕದೆ ಇರುವುದು ನಾವು ಇದ್ದ ವೂರಿನ ಪದಾರ್ಧಕ್ಕೆ ನಾವು ಆಶೆಬೀಳದೆ ಇರುವುದು, ಇವೆರಡೂ ನಮಗೆ ಇದುವರೆಗೆ ಪರ ಮಧರ್ಮವಾಗಿ ನಡೆದುಬಂತು. ಇನ್ನು ಮೇಲೆ ಅದಕ್ಕೆ ಲೋಪ ಬರುವಂತೆ ಕಾಣುತ್ತೆ. ಇಂಧಾ ಕೆಟ್ಟತನದಿಂದ ಊರೇ ಹಾಳಾಗುತ್ತೆ. ಆ ತಾಯಿ, ಆ ಕೊಲ್ಲಾಪುರದ ಅಮ್ಮ ನೇ ಕಾವಾಡಬೇಕು, ಎಂದು ಗೊಣಗಿಕೊಂಡನು. ತರುವಾಯ ೨-೩ ದಿವಸದಲ್ಲಿಯೇ ಇನ್ನೊಂದು ಮೋಹಿಂ ಹೊರಟೆವು. ದಾರಿಯಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಂಡ ದ್ದು ಹೇಗೆಂದರೆ:- ಅಮಾಸೆ-ಪರಗೂ ನಾವು ಇರುವ ದೂರಿನಲ್ಲಿ ಪರರ ಸ್ಪತಿಗೂ ಆಶೆಬೀಳಬಾರದು. ಈ ಧರ್ಮ ಈಗ ಕೆಟ್ಟ ತು ಎಂದು ನನ್ನ ಸ್ನ ಹೇಳಿದ. ಕಾರಣವೇನೋ ಅರಿಯೆ. ಕಳ್ಳವರದ-ನಿಮ್ಮಪ್ಪ ಎಷ್ಟೋ ಕಾಲ ಕಂಡ ಮುದುಕ ; ಅವ ಹೇಳಿದ್ದು ನಿಜ. ಅಪ್ಪಾಜಿಯಬುದ್ದಿ ಈಚೆಗೆ ಬಲೇಕೆಟ್ಟು ಹೋಯಿತು. ಹಾರವ ಉಪಾದ್ರಿಬಂದು ಅವನ ಹತ್ಯ 35