ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಣೋ ಮಹಾರಾಯ. ೨೭೫ ತವಳೆಯ ? ಊರವರೊಡವೆಗೆ ಆಶೆಬೀಳೋದು ಎಂತ ಏನೇನೋ ನನ್ನ ಸ್ವ ಅನ್ನುತಿದ್ದ, ಅದೇನೋ ಗೊತ್ತಾ ಗಲಿಲ್ಲ. ವರದಹಾಗೆ ನಮ್ಮ ರಲ್ಲಿ ಇನ್ನೊಂದು ನಡೆಯಿತು. ಅದ ನ್ನು ಕಿಲ್ಲೇದಾರ ಸುಬೇದಾರ ಇವರೆಲ್ಲಾ ಸೇರಿ ಅಲ್ಲ ಲೈ ತಿಪ್ಪಸರಿಸಿದರು. ಮಾದೇವನ ಹೆಡತಿಗೆ ಚಳಿ ಜರಬಂದು ಕಿರುಮನೆಯಲ್ಲಿ ಮುಸಿಕೊಂಡಿದ್ದಳಂತೆ. ನಾದ್ರಿ ಒಳಗೆ ಎಲ್ಲಾ ಕಂಡುಕೊಂಡು ಅಪ್ಪಾಜಿಗೆ ಇಲ್ಲದ ಆಸೆ ತೋರಿಸಿ ಆ ಕಿರುಮನೆಗೆ ಕನ್ನ ಹೊಡಿಸಿದ. ಅವಾಜಿಯ ಒಳಕ್ಕೆ ನುಗ್ಗಿದ್ದ. ಅವಳು ಆ ರಾತ್ರೆ ಹೊರಗೆ ಮಲಗಿದ್ದಳಂತೆ, ಈ ಪೂನರಿ ಕೆಟ್ಟ ಮುಖ ಹಾಕಿಕೊಂಡು ಆ ಕಿರುಮನೆಯಲ್ಲಿದ್ದ ಚಿಲ್ಲರೆ ಚೀಟಪಾಟ ಯನೂ ತೆಗೆದುಕೊಂಡು ಹೊರಟುಬಂದ, ಇದೆಲ್ಲಾ ಆಗಿ ೬-೭ ದಿವಸವಾಯಿತು ನೆಲಗವಿಸಿದ್ಧನೇ ಕನ್ನ ಹೊಡಿಯಾಕೆ ಹೋಗಿದ್ದ ನ, ಅವನೇ ಹಿಂಗೆ ಹಿಂಗೆ ಆಯಿ ತು ಎಂತ ಹೇಳಿದ, ಅಮಾಸೆ-ನನ್ನ ದೃ ಎಷ್ಟೋ ನೋಡಿದವ, ಅಸ್ಮಿಕಾಣದೆ ಹೇಳಿ ದನ ? ಇದೆಲ್ಲಾ ಕೇಳಿದಮೇಲೆ ನನಗೇನೋ ಕೈಕಾಲೆ ಬರಾಕಿಲ್ಲ. ಈ ಸಾರಿ ನಾವು ಹೋದಾಗ ಏನಾಗುತ್ತೆ? ಹೀಗೆ ಮಾತನಾಡಿಕೊಂಡು ನಾನು ಹೋಗಿ ವಾಮನೂ ರಲ್ಲಿ ಒಬ್ಬ ದೇವಾಂಗದವನ ತುನೆಗೆ ಕನ್ನ ಹಾಕಿದೆವು. ಒಳಗೆ ಎಲ್ಲವನ್ನೂ ಸವರಿಸುತಾ "ಗುವಾಗ ಕರೀಬಳಿ ಹೊದ್ದು