ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಮಾಡಿದ್ದು ಮಹಾರಾಯ ತೊರೆಯನ ಮನೆಯಲ್ಲಿ ಅವನ ಮಗನಿಗೆ ಮದುವೆ ಯಾ ಯಿತು. ಪುಣ್ಯವಂತನಾದ ಇವನ ಮನೆಯ ಪ್ರಸ್ತುತಕ್ಕೆ ಆ ಸುತ್ತಲೂ ಇರುವ ಗ್ರಾಮಗಳ ತೊರೆಯರೆಲ್ಲರೂ ಬಂದಿದ್ದರು. ಮದುವೆಯು ಅಟ್ಟಹಾಸವಾಗಿಯೇ ಜರಗಿತು. ಇವನು ಸರಾ ರದ ಉದ್ಯೋಗಸ್ಥರೆಲ್ಲರನ್ನೂ ಕರೆದಿದ್ದನು. ಆಮಿಾಲರೂ ಕಿಲ್ಲೇದಾರರೂ ಸಿ ರಸ್ತೇದಾರರೂ ಮೊದಲಾಗಿ ಎಲ್ಲರಿಗೂ ಈ ತನ ಉಡುಗರೆ ಬೇಕಾದ ಹಾಗೆ ಆಯಿತು. ಆ ಮದುವೆ ಯಾದ ಮದಮಕ್ಕಳಿಗೆ ಮೆರವಣಿಗೆ ಮಾಡಲು ಅಪ್ಪಣೆ ಕೊಡಿಸಬೇಕೆಂದು ಪ್ರಸ್ತಮಾಡಿದ ಯಜಮಾನನು ಆಮೂಾಲ ರಲ್ಲಿ ಒಂದು ಅರ್ಜಿ ಹಾಕಿದನು. ಆ ದಿವಸ ರಾತ್ರೆಯ ನು ಧ್ಯಸ್ಥಗಾರರು ಬಂದು ಮಾತನಾಡಿ ಅಮಿಾರ ಕುಟುಂಬ ವಾದ ಅಮ್ಮ ನವರ ಕೈಗೆ ನೂರು ಇಕ್ಕೇರೀ ವರಹಗಳನ್ನು ತಂದು ಎಣಿಸಿಕೊಟ್ಟರು. ಈ ಮಧ್ಯೆ ಉದ್ಬಲಿಗರ ಕಡೆಯವ ರಿಗೆ ಒಳಗುಟ್ಟು ಗೊತ್ತಾಯಿತು. ಅವರು ಎದುರು ಅರ್ಜಿ ಯನ್ನು ತಂದು ಆಮಿಾಠರಲ್ಲಿ ಕೊಟ್ಟರು. ತೊರೆಯರು ಒಂಭ ತುಹಣಕ್ಕೆ ಸೇರಿದವರು, ಪಲ್ಲಕ್ಕಿ ಮೆರವಣಿಗೆ ಮಾಡಿಕೊಂ ಡು ಉಪ್ಪಲಿಗರೇ ಮೊದಲಾದ ಹದಿನೆಂಟು ಪಣದವರು ಇರುವ ಪೇಟೆಯಲ್ಲಿ ಹೋಗುವ ಪದ್ದತಿ ಇಲ್ಲ, ತೊರೆಯರಿಗೆ ಲೈರ್ಸೆ ಸನ್ನು ಕೊಡಕೂಡದು, ಎಂದು ಆ ಅರ್ಜಿಯಲ್ಲಿ ಬರೆದಿತ್ತು. ಈತಕರಾರನ್ನು ನೋಡಿ ಆಮೂಾಲರಿಗೆ ಬಹಳ ಸಂತೋಷ ವಾಯಿತು. ಆ ದಿನ ರಾತ್ರೆ ಮಧ್ಯಸ್ಥಗಾರರು ಆಖಾರ ಮನೆಗೆ ಹೋಗಿ ಭೇಟೋ ತೆಗೆದುಕೊಂಡರು. ಮಚ್ಚಿನಮೇಲೆ ಮಾ