ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಮಾಡಿದ್ದುಣ್ಣ ಮಹಾರಾಯ, ಡಬೇಕು. ಒಂದುನೂರು ವರಹವನ್ನು ಪಾದಕ್ಕೆ ಒಪ್ಪಿ ಸುತೇವೆ. ಅಮ್ಮ ನವರು-೧೨೦ ವರಹ ತೊರೆಯರು ಕೊಡುತ್ತೇವೆಂದು ಹೇ - ಳುತಾರ, ನೀವು ೧೫೦ ವರಹ ಕೊಟ್ಟರ ಲೇಸಳ ದೊ ರೆಯೋದು. ಉಪ್ಪನವರಿಗೆ ಲೇಸ ಬೇಡಿ ತಾಯಿ, ತೊರೆಯರಿಗೆ ಲೇಸ ಕೊಡ ಕೂಡದು, ಇಷ್ಟೇತಾಯಿ ನಾವು ಕೇಳಿಕೊಳ್ಳುವುದು. ಅದೇ ೧೨೦ವರಹ ನಾವು ಒಪ್ಪಿಸುತ್ತೇವೆ. ಆಮಿಾ-ಆ ಲೈರ್ಸಸಿನ ತೂಕ ನಿನಗೆ ಹ್ಯಾಂಗ ಗೊತ್ತಾಗದು ? ಏನೋ ನೀವು ಹೇಳಿದಹಾಂಗೇ ಆಗಲಿ, ಈ ಪ್ರಕಾರ ಮಾತನಾಡಿಕೊಂಡು ಉಪ್ಪಲಿಗರ ಕಡೆಯವರು ಹೂರಟುಹೋದಮೇಲೆ, ಅಮ್ಮನವರು ಗಂಡನನ್ನು ಕುರಿತು ನಾನು ಹೇಳಿದಹಾಂಗೇ ೧೫೦ ವರಹ ಕೋಡಾರು ? ನೀವು ೧೨೦ಕ್ಕೆ ಒಪ್ಪಿಕೊಂಡು ಕೆಡಿಸಿಟ್ಟಿರಿ. ಒಂದೊಂದೂ ಹೀಂಗ ಮಾ ಡಿದರ ನಾನು ಏನ ಹೊಡಕೊಳ್ಳಿ ? ಎಂದು ಗಂಡನನ್ನು ಆ ಕೇಪಿಸಿ ಕೋಪಮಾಡಿಕೊಂಡು ಗಡಾವಣೆಯಿಂದ ಹೊರಟಳು. ಆಗ ಆಮೂಾನು,-ಇರಲಿ, ಇನ್ನೊಂದುವೇಳೆ ಸೆಳೆದುಹಾಕ ಥೇನು, ಎಂದು ಹೆಂಡತಿಗೆ ಸಮಾಧಾನ ಹೇಳಿದನು. ಮಾಮೂಲಿಗೆ ವಿರೋಧವಾಗದಹಾಗೆ ನೀವು ಮೆರವಣಿಗೆ ಮಾಡಿಕೊಳ್ಳಬಹುದೆಂದು ಬರೆದು ಪರಿವಾರದವರಿಗೆ ಲೈರ್ಸಸನ್ನು ಕೊಟ್ಟರು. ಬಂದಷ್ಟು ಹಣವನ್ನು ದೋಚಿಕೊಳ್ಳುವುದರಲ್ಲಿ ನಾ