ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಣ ೫೦ ಮಾಡಿದ್ದುಣೋ ಮಹಾರಾಯ, ಳ್ಳುವ ಹಳೇ ಚಾಪೆಯ ಕೆಳಗೆ ಅವನು ಸೀತ ಸಿಂಬಳವು ಹೆ ಚ್ಚಾಗಿ ಕರೆಕಟ್ಟಿತ್ತು. ಹುಡುಗರು ಆ ಚಾಪೆಗೆ ಬದಲಾಗಿ ಬೇರೆ ಹೊಸಚಾಪೆಯನ್ನು ತಂದುಹಾಕಿ ಪಕ್ಕದ ಗೋಡೆಗೆ ಸು ಇವನ್ನು ತೊಡೆದು ದಿನಾಗಿ ಮಾಡಿದರು. ತ್ರಯಾದಶಿಯ ದಿವಸ ಪಂತನು ಮಹಾದೇವನನ್ನು ಹೊಡೆದದ್ದಕ್ಕೆ ಮೈಯೆಲ್ಲಾ ಬಾಸುಂಡೆಯಾಗಿ ರಕ್ತ ಉಮ್ಮಿ ಕೊಂಡು ಬರುತಿತ್ತು. ಈ ಹುಡುಗನು ಬಿಕ್ಕಳಿಸಿಬಿಕ್ಕಳಿಸಿ ಕೊಂಡು ಗೊಳೋ ಎಂದು ಅಳುತಾ ಮನೆಗೆ ಬಂದನು. ಇನ ನ ಸ್ಥಿತಿಯನ್ನು ನೋಡಿ ಅಜ್ಜಿಯಾದ ಪಾಶ್ವತಮ್ಮನು ಅ ಳುವುದಕ್ಕೆ ಆರಂಭಿಸಿದಳು. ಇವನನ್ನು ಮಗುವಿನಿಂದಲೂ ಎ ಮೈ ಆಡಿಸಿ ಹೆಚ್ಚಿನ ಲಾಲನೆಯಿಂದ ನೋಡಿಕೊಳ್ಳುತಿದ್ದ ತಿ ಮೈ ಮೈ ನ ದುಃಖವನ್ನು ನೋಡಿ ಸಹಿಸುವುದು ಕಷ್ಟವಾಯಿ ತು, ತಾಯಿಯಿಲ್ಲದ ಮಗುವನ್ನು ಕಟ್ಟಿಕೊಂಡು ಸಾಕಿ ಸಲಹಿ | ಚಿಕ್ಕದನ್ನು ದೊಡ್ಡದಾಗಿ ಮಾಡಿದವರಿಗೆ ಲಕ್ಷಣವಾಗಿ ಗುಣ ವಂತನಾದ ಹುಡುಗನಲ್ಲಿ ಅಧಿಕವಾದ ವಾತ್ಸಲ್ಲಿಸಿರುವುದು ಅನುಭವಸಿದ್ಧವಾಗಿದೆ. ಆಗ ಹೊರಗಿನಿಂದ ಮನೆಗೆಬಂದ ಸ ದಾಶಿವದೀಕ್ಷಿತನು ಹುಡುಗನ ಸ್ಥಿತಿಯನ್ನು ನೋಡಿ ಕಣ್ಣಿನಲ್ಲಿ ನೀರ ಹಾಕುವವರೆಗೂ ಒಳಗೆ ಪೇಚಾಡುತಾ ಮಗುವಿಗೆ ಆ ಗಿದ್ದ ಹೆಚ್ಚಿನ ಗಾಯವನ್ನೆಲ್ಲಾ ನೋಡಿದನು. ಮಗನನ್ನು ವ ಹಿಸಿಕೊಂಡು ತಾನು ಯಾವಮಾತನಾಡಿದರೂ ಉಪಾಧ್ಯಾಯ ನಲ್ಲಿ ಹುಡುಗನಿಗೆ ಗೌರವ ಕೆಟ್ಟಿತು, ಅಲಕ್ಷ್ಯ ಹುಟ್ಟಿತು, ಹಾಗಾದರೆ ಉಪಾಧ್ಯಾಯ ಏನಹೇಳಿಕೊಟ್ಯಾಗೂ ಅದು ಹು