ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W೮

೫೮ ಮಾಡಿದ್ದುಣ್ಣೆ' ಮಹಾರಾಯ, ಯಲ್ಲಿ ಅವನನ್ನು ತನ್ನ ಮನೆಗೆ ಸಾಗಿಸಿಕೊಂಡು ಹೋದನು, ಇತ್ಯ ಉಪಾದ್ರಿಯ ಗದ್ದಿಗೇಮೇಲೆ ನೋಡಲಾಗಿ ಇವನು ಕೂತುಕೊಳ್ಳುತಿದ್ದ ಕಡೆ ದೊಡ್ಡದಾಗಿ ಹಳ್ಳವನ್ನು ತೋಡಿ ದ್ದರು. ಅದರೊಳಗೆ ಗೊಬ್ಬಳೇಮುಳ್ಳು, ಕೊಳವಳಿಕೇಮುಳ್ಳು ಗುಬ್ಬಿಮುಳ್ಳು, ಇವುಗಳನ್ನು ತಂದು ತುಂಬಿದ್ದರು. ಆ ಪ್ರಾಂ ತ್ಯದಲ್ಲಿ ಹುಡುಕಿದರೂ ಅಪೂರ್ವವಾಗಿದ್ದ ವಾವಾಸುಕಳ್ಳಿ, ಮುಳೂ ಗಾಜೂ ಸೇರಿತ್ತು. ಇವೆಲ್ಲವನ್ನೂ ಗುಂಡಿಯಿಂದ ಈಚೆ ಗೆತೆಗೆದು ನೋಡಲಾಗಿ ಕಬ್ಬಿಣದ ಮೊಳೆಗಳೂ ಮುರಕುರೂಜಿ ಗಳೂ ಸಹಿತ ಅಲ್ಲಿ ಸಿಕ್ಕಿದವು. ಒಂದುಮಾತ್ರ ಬಹಳ ಆಶ ರಕರವಾದ್ದು. ಗಾಜಿನಸಾಮಾನುಗಳೂ ಪಿಂಗಾಣಿ ಬಟ್ಟಲುಗೆ ಳೂ, ಸೀಸೆಗಳೂ ಹಡಗುಗಳತುಂಬಾ ತುಂಬಿ ಈ ಕಾಲದಲ್ಲಿ ಬರುವಹಾಗೆ ಆಗ ಬರುತಿರಲಿಲ್ಲ. ಆದಾಗ್ಯೂ ಆನ್ನೊಂದು ಗಾಜು ಆಗ ಹೇಗೆಸಿಕಿತೋ ತಿಳಿಯದು. ನ್ಯಾಯ ವಾಗಿಯೋ ಅನ್ಯಾಯವಾಗಿಯೋ ಉವಾದ್ರಿಯು ಪ್ರತಿನಿತ್ಯವೂ ಹುಡುಗರಿಗೆ ಮಾಡುತ್ತಾ ಇದ್ದ ಶಿಕ್ಷೆಗೆ ಪ್ರತಿಯಾದ ಶಿಕ್ಷಯ ನ್ನು ಮಾಡಿದರೆಂದು ಆ ಪುರಜನರಲ್ಲಿ ಹುಡುಗರು ಮಾಡಿದ ಈ ಕೆಲಸಕ್ಕೆ ಸಂತೋಷಪಡತಕ್ಕವರು ಕೆಲವರು, ಬಾಲಕರ ದಾವ್ಯವನ್ನೇ ಮುಂದುಮಾಡಿಕೊಂಡು ಅವರನ್ನು ಬೈದು ಯಾರಾದರೂ ಸಿಕ್ಕಿದರೆ ತಕ್ಕ ಪ್ರಾಯಶ್ಚಿತ್ತ ಮಾಡಿಯೇಬಿಡ ಬೇಕು, ಈ ಹಾರನಯ್ಯನ ಸಂಕಶಿರವನ್ನು ನೋಡಿ ಯಾರು ಸಹಿಸಬಹುದೆಂದು ಮಾತಿನಲ್ಲಿಯೇ ಹಾರಾಡಿದ ವಾಕ್‌ಪೌರುಷ ದ ಗ್ರಹಸ್ತರು ಕೆಲವರು, ಹೀಗೆ ಗ್ರಾಮಸ್ಮರಲ್ಲಿ ನಾನಾವಿಧ