ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


2 ಮಾಡಿದ್ದುಣೋ ಮಹರಾಯ. ತಿಳಿದುಕೊಳ್ಳಬಾರದು ? ಒಂದೇ ವಯಸ್ಸಿನ ಹುಡು ಗರು ಒಂದೇ ವಾಠವನ್ನು ಓದುವಾಗ ಒಬ್ಬನಿಗೆ ತಿಳಿ ಯುವುದೇನು ಇನ್ನೊಬ್ಬನಿಗೆ ತಿಳಿಯದೇ ಹೋಗುವು ದೇನು ? ದೀಕ್ಷಿ-ಆ ಸಂಗತಿಯನ್ನು ಚೆನ್ನಾಗಿ ವಿಚಾರಮಾಡಿದರೆ ಗೊ ತಾಗುತ್ತೆ. ಬುದಿ ಗೂ ಬುದಿಗೂ ತಾರತಳ್ಳುವಿದೆ. ಚಟುವಟಿಗೆ ಹೆಚ್ಚು ಕಡಮೆಯಾಗಿರುವುದು ಅವರವರ ಪ್ರಾಚೀನ ಕರ್ಮಾನುಸಾರವಾದ ಸಹಜಧರ್ಮ, ಆದರೆ ಹೇಳಿದ್ದನ್ನು ತಿಳಿದುಕೊಳ್ಳುವ ಕಾಲದಲ್ಲಿ ಹುಡು ಗನ ದೇಹಸ್ಥಿತಿ, ಅವನು ತಿಂದಿದ್ದ ಆಹಾರ, ಹೇ ಟಿಕೊಟ್ಟಾಗ ಅವನ ಬುಟ್ಟಿಗೆ ಇರಬಹುದಾದ ಇತರ ಗಲಭೆ, ಹೇಳಿ ಕೊಟ್ಟಾಗ ಬಾಲಕನು ಗಮನಿಸಿ ಕೇಳಿದ ರೀತಿ, ಮನಸ್ಸಿನಲ್ಲಿರುವ ಸಂಗತಿಯನ್ನು ಬಾಯಿಂದ ವಿವರಿಸಿ ಹೇಳುವ ಸಾಮರ್ಥ್ಯ, ಅದನ್ನು ಹೇಳುವು ದಕ್ಕೆ ಬೇಕಾಗುವ ನಿಶ್ಚಯವಾದ ತಿಳುವಳಿಕೆ, ತೋರಿ ದ್ದನ್ನು ಹೇಳುವುದಕ್ಕೆ ಮನಸ್ಸಿಗೆ ಉಂಟಾಗುವ ಭೀತಿ ಯಪರಿವತಿ, ಇವೇ ಮೊದಲಾಗಿ ಅನೇಕ ಕಾರಣಗಳು ಹುಡುಗ ಹುಡುಗರಿಗೆ ಇರುವ ತಾರತಮ್ಯಕ್ಕೆ ಆಧಾರ ವಾಗಿವೆ. ಅದರ ಸೂಕ್ಷ್ಮ ಭಾಗಗಳೆಲ್ಲವನ್ನೂ ಶೋಧಿಸಿ ಕೊಂಡು ಹೋದರೆ ಅದೆಲ್ಲಾ ಗೊತ್ತಾಗುವುದು. ನಾರ- ಇದೆಲ್ಲವನ್ನೂ ನೋಡಿಕೊಳ್ಳುತಾ ಪಾಠಹೇಳುವುದು ಸಾಧ್ಯವೆ ?