ಪುಟ:ಮಾತೃನಂದಿನಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hkd 1963 || ೨ || 'ಅಲಮೇಲಮಂಗಾಸಹಾಯ. ಸಮರ್ಪಣೆ. 69ct platfo ಇrdsw SI ಮಾತಪ್ಪ ಮುಕ್ತ ಜಗತಾಂ ಮಧುಕೈಟಭಾರೇ ರ್ವಸ್ವವಿಹಾರಿಣಿ ಮನೋಹರ ದಿವ್ಯರೂಪ ೬॥ ಶ್ರೀಸ್ವಾಮಿನಿ ಶ್ರಿತಜನಪ್ರಿಯ ದಾನಶೀಲೇಶ್ರೀವೇ ದೇಶದಯಿತೇ ತವಸುಪ್ರಭಾತಮ್ | " ಈ ಗ್ರಂಥಪುಷ್ಪವನ್ನು ಕ್ಷಮಾಗುಣಸಂಪನ್ನೆಯ, ವುತ್ರವತ್ಸಲೆಯೂ, ದಯಾಮಯೆಯೂ, ಸತಿಪರಾಯಣೆಯೂ, ಆದರ್ಶರಮಣಿಯೂ ಆಗಿದ್ದು, ತನ್ನ ಅಲ್ಪ ವಯಸ್ಸಿನಲ್ಲಿಯೇ ಶ್ರೀಪದಸಾಮ್ರಾಜ್ಯವನ್ನ ಡರಿ, ದೈವೀಪ್ರೇಮದ ಯಶರೀರದಿಂದ ಪ್ರಕಾಶಿಸು ತಿರುವ ನನ್ನ ಜನ್ಮದಾತೆಯ ಚರಣಾರವಿಂದ ಗಳಲ್ಲಿ ಅನನ್ಯಭಕ್ತಿಭಾವದಿಂದ ಸಮರ್ಪಿಸಿ, ಭಗವತೀಮಾತೆಯ ಅನುಗ್ರಹವು ಅನವರತವೂ ಎಡೆಬಿಡದೆ ರಕ್ಷಿಸುತ್ತಿರಲೆಂದು ಬೇಡುವೆನು. (ಭೀಷ್ಮಾಷ್ಟಮಿ) (ಗ್ರಂಥರ್ಕಾ)