ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವಿಜ್ಞಪನೆ.

'ಆಲಸ್ಯದೋಷಾದಮೃತಂ ವಿಷಯತೆ, - ಆಲಸ್ಯ ದಿಂದ ಆವೃತವಾದರೂ ವಿಷವಾಗುವುದು ಎಂಬ__ಗಾದೆ ಗೆ ಸರಿಯಾಗಿ ನಾನೀಗ ನನ್ನ ಸೋಮಾರಿತನಕ್ಕೆ ತಕ್ಕ ಪ್ರತಿಫಲವನ್ನು ಹೊಂದಿದೆನು. ಬಂಗಾಳದಲ್ಲಿ ಪ್ರಸಿದ್ದೂ ಪನ್ಯಾಸಲೇಖಕರೆನಿಸಿದ ಶ್ರೀ ಪಾಂಚಕೋರಿದೇಯೆಂಬ ವು ಹಾಶಯರು ನಿರ್ಮಿಸಿದ್ದ ಮಾಯಾವಿನಿಯೆಂಬ ಚಮತ್ಕಾ ರವಾದ ಪತ್ತೇದಾರಿಯ ಉಪನ್ಯಾಸವನ್ನು ೧೯೧೦ನೆಯ ಇಸವಿಯಲ್ಲಿಯೇ ಕನ್ನಡಕ್ಕೆ ಪರಿವರ್ತನವಾಡಿ, ಸಮುದ್ರದ ಅಲೆಗಳು ಕಾಂತವಾದಮೇಲೆ ಸ್ನಾನಮಾಡಬೇ ಕಂದು ಕಾಲವನ್ನು ನಿರೀಕ್ಷಿಸಿಕೊಂಡು ಕುಳಿತಿದ್ದ ಮ ಢನಂತ ಕಾಲಹರಣ ಮಾಡಿಬಿಟ್ಟೆನು. ಅದಕ್ಕೆ ತಕ್ಕ ಶಿಕ್ಷೆಯು ನನಗಾದರೂ ಬಹುಕಾಲ ಪಟ್ಟಶ್ರಮವು ನಿರ ರ್ಥಕವಾಗಿ ಹಗುವುದೆಂಬ ವ್ಯಸನದಿಂದ ಮಾಯಾವಿನಿ ಯೆಂಬ ಗ್ರಂಥವನ್ನು 'ಮಾಯಾವಿನಿಯ ಅತ್ಯಾಚಾರ' 'ಮಾಯಾವಿನಿಯ ಪರಿಣಾಮ ' ಎಂಬದಾಗಿ ಎರಡು ಭಾಗ ವಾಗಿ ವಿಂಗಡಿಸಿ ನನ್ನ ದರದಲ್ಲಿ ಸೇರಿಸಿರುವೆನು__ ಮಹನೀಯರನೇಕರು ಗ್ರಂಥಗಳನ್ನು ಭಾಗಗಳಾಗಿ ವಿಂಗಡಿಸಿ ಪ್ರಚಾರಪಡಿಸುವುದು ಸರಿಯಲ್ಲವೆಂದು ಆಭಿ ಪ್ರಾಯಪಟ್ಟಿರುವರು. ಇದು ನನಗೆ ತಿಳಿಯದೇಇರತಕ್ಕ ವಿ