ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳಿ ಅಭಿಪ್ರಾಯವು ನಿನಗೆ ಚೆನ್ನಾಗಿಯೂ ತಿಳಿಯಿತೋ ಇಲ್ಲ ವೋ, ನನಗೆ ಗೊತ್ತಿಲ್ಲ. ನೀನು ಹೆಂಗಸಾಗಿದ್ದಲ್ಲಿ ನನ್ನ ಅಭಿಪ್ರಾಯವು ನಿನಗೆ ಅರ್ಥವಾಗದೆಂದರೇನು ? ಬಹುಶಃ ವಿಶ ವಿಧಾತನು ನಿನ್ನನ್ನು ಹೆಂಗಸಾಗಿ ನಿರ್ಮಾಣ ಮಾಡಿದ ನಾದರೂ, ಹೆಂಗಸಿನ ಹೃದಯವನ್ನು ಮಾತ್ರ ನಿನ್ನಲ್ಲಿ ನಿ ರ್ಮಾಣಮಾಡುವುದಕ್ಕೆ ಮರತೇ ಹೋದನು, ಒಳ್ಳೆಯದು ನೀನೇ ಯೋಚಿಸಿನೋಡು, ನೀನೇ ರೇವತಿಯಾಗಿದ್ದಿದ್ದರೆ ಹೇಳು, ಹೇಳು, ದೇವೇಂದ್ರ ! ನಿನ್ನ ಮುಖದಲ್ಲಿ ಪುಷ್ಪ ಚಂದನವು ವರ್ಷಿಸಲಿ, ನಿನ್ನ ಬಾಯಿಂದ ಈ ಮಾ ತನ್ನು ಕೇಳಿ, ನನ್ನ ಆನಂದವು ಹೃದಯದೊಳಗೆ ಅಡಗಿರ ಲಾರದು. ದೇವೇಂದ್ರನು ಹೇಳತೊಡಗಿದನು:- ನೀನು ರೇವತಿಯಾಗಿದ್ದಿದ್ದರೆ, ನಿನ್ನ ಸ್ವಾಮಿಯು ನಿನ್ನನ್ನು ಬಹಳವಾಗಿ ವಿತಿಸುತಿದ್ದ ನು ; ನೀನು ಕಾರ ಣಾಂತರದಿಂದ ಇಲ್ಲಿ ಮೃತಪಾದುಳಾಗಿ ಬಿದ್ದಿರುವೆಯೆಂದು ಯೋಚಿಸಿನೋಡು, ಇಂತಹ ಸಮಯದಲ್ಲಿ ಮತ್ತೊಬ್ಬ ಹೆಂಗಸು ನಿನ್ನ ಸ್ವಾಮಿಯ ಹತ್ತಿರ ಈ ರೀತಿಯಾದ ನೀ ಚಾಭಿಪ್ರಾಯವನ್ನು ತಿಳಿಯ ಪಡಿಸುವುದಾದರೆ, ನಿನ್ನ ಹೃ ದಯದಲ್ಲಿ ಎಂತಹ ಭಾವವು ಆವಿರ್ಭವಿಸುವುದು, ಅದು ನಿನಗೆ ಗೊತ್ತಾಗುವುದೋ ? ಆಗ ನೀನು ನಿನ್ನ ಪತ್ರಣದ ಸಂರಕ್ಷಣೆಗೋಸ್ಕರ ನಿನ್ನ ಸ್ವಾಮಿಯನ್ನು ಪರಸಿಯ ಕೈಯಲ್ಲಿಟ್ಟು ಬರುವೆಯೋ ? ಆಮೆಲೆ ! ಇಲ್ಲ! ಇಲ್ಲ!! ಇಲ್ಲ!!! ಇಲ್ಲ!!!! ಯಾವಾಗಲೂ ಇಲ್ಲ ! ಸಾವಿರ ಸಲಕ್ಕೂ ಇಲ್ಲ !! ಯಾವಾಗಲೂ