ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬ ನ್ಯೂ ಕಿತ್ತು ಬಿಸುಡುವೆನು, ಜಮಲೆಯು ನಗುವುದಕ್ಕೆ ಯತ್ನ ಮಾಡಿದಳು; ಆದರೆ ಸಾಧ್ಯವಾಗಲಿಲ್ಲ, ದೇವೇಂದನು ಮತಿಂತೆಂದನ್ನು ನಿನ್ನ ಸಮೀಪದಲ್ಲಿ ಯಾವ ಪ್ರಕರವಾದ ವಿಷವಿರುವು ದೋ,ಅದನ್ನು ಮೊದಲು ನಿನ್ನಿಂದ ಕಿತ್ತು, ಅನಂತರ ನಿನ್ನ ತಲೆಯನ್ನು ಬೋಳಿಸಿ, ಕಣ್ಣುಗಳನ್ನು ಕೀಳಿಸಿ ನಿನ್ನನ್ನು ಕುರೂಪಿಣಿಯನ್ನಾಗಿ ಮಾಡಿ ಹೊಟ್ಟೆಗೆ ಹಾಕದೆ ಬೀದಿ ಬೀ ದಿಗಳಲ್ಲಿಯೂ ನಿನ್ನನ್ನು ಮೆರವಣಿಗೆ ಮಾಡು ವೆನು. "-ರೂಪದಿಂದ) ನೀನು ! ನೀನು ಇದೆಲ್ಲವ ನ್ಯೂ ಮಾಡಬಲ್ಲೆಯ ? ದೇ-ಅಹುದು, ನಾನೇ ಇದೆಲ್ಲವನ್ನೂ ಮಾಡುವನು. *ನೀನು ! ದೇವೇಂದ) ವಿಜಯ ! ಆ-ಆ8, ಜ್‌ಮೆಲೆ ! ಮರೆತು ಬಿಟ್ಟೆ ಯ ? ದೇ ವೇಂದ) ವಿಜಯನು ಸತ್ತು ಹೋಗಿ, ಅವನ ಶರೀರದಲ್ಲಿ ವಿವ ಚವೊಂದು ಆವರಿಸಿಕೊಂಡಿರುವುದು. ಆ ಪಿಶಾಚವು ನೀ ನು ಎಲ್ಲಿನವರೆಗೂ ಸಾಯುವುದಿಲ್ಲವೋ, ಅಲ್ಲಿನವರೆಗೂ ನಿನ್ನ ನ್ನು ಎಡೆಬಿಡದೆ ಒಂದೇ ಸಮನಾಗಿ ನರಕ ಯಾತನೆಯನ್ನು ಟು ಮಾಡದೇ ಬಿಡದು, ಆಮೆಲೆ | ಮೇಲೆ ಮೇಲೆ ಹೊಸ ಹೊಸ ಯಾತನೆ, ಮರೆಯದಿರು ಕಂಡೆಯ, -ರೋಪದಿಂದ) ಮುಟ್ಟಾಳ ! ನೀನು ಕೂಡು ವ ಯಾತನೆಗಳಲ್ಲವನ ಕುರಿಯಂತ ಸಹಿಸುವುದಕ್ಕಾಗಿ. ನಿನ್ನಿದಿರಿಗೆ ನಾನು ನಿಂತಿರುವೆನೆಂದು ನೀನು ತಿಳಿದೆಯಲ್ಲವೇ? ದೇ-ನೀನು ಏನುಮಾಡಬಲ್ಲೆ ? ಸಾಯವಯ ?