ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 ಆಗಲಾರದು. ನೀನು ಆತ್ಮಹತ್ಯೆಯನ್ನು ಮಾಡಿಕೊಳ್ಳುವು ದಕ್ಕಾಗಿ ವಿಷವನ್ನೇನಾದರೂ ಹೊರಗೆ ತೆಗೆಯುವುದಾದರೆ ಆ ಕ್ಷಣವೇ ಬಂದೂಕಿನಿಂದ ನಿನ್ನ ಕೈಗಳನ್ನು ಸುಟ್ಟು ಬೂದಿಮಾಡಿ ಬಿಡುವೆನು ; ಒಂದು ವೇಳೆ ಇಲ್ಲಿಂದ ಓಡಿ ಹೋಗಲು ಯತ್ನ ಮಾಡುವುದಾದರೂ ನಿನ್ನ ಕಾಲುಗಳನ್ನು ಕತ್ತರಿಸಿ ಹಾಕುವೆನು. ಆಮೆಲೆಯು ತಿರಸ್ತುತ ಸೂಚಕವಾದ ಭಯಂಕ ರವಾದ ನಗೆಯನ್ನು ನಕ್ಕಳು. ದೇವೇಂದ್ರನು ಹಲ್ಲುಗಳನ್ನು ಕಟಕಟ ಕಡಿಯು ತಾ, (ಜ್‌ಮೆಲೆ ! ನಗುವೆಯಲ್ಲವೇ ! ನಾನು ಹೇಳುವುದು ಎಂದಿಗೂ ಸುಳ್ಳಲ್ಲ. ಅದಕ್ಕೆ ಪ್ರಮಾಣವನ್ನು ಈಗಲೇ ಹೊಂದುವೆ, ಎಂದನು. ಜ್-ಎಲ್ಲಿ ಪ್ರಮಾಣವನ್ನು ತೋರಿಸು ದೇ-ತೋರಿಸುವೆನು, ನಿನ್ನ ಕಿವಿಯಲ್ಲಿ ಜೋಲಾ ಡುತ್ತಿರುವ ನೀಲದ ಬಾವಲಿಯಲ್ಲಿ, ನೀನು ಚಮತ್ಕಾರ ದಿಂದ ವಿಷವನ್ನು ಸಂಚಯಮಾಡಿಟ್ಟಿರುವೆ. ಅದರ ಕಟ್ಟಡ ವನ್ನು ನೋಡಿದರೆ ಗೊತ್ತಾಗುವುದು. ಮೊದಲು ಅದನ್ನು ಧ್ವಂಸಮಾಡುವುದೇ ಒಳ್ಳೆಯದು. ಹೀಗೆ ಹೇಳುತ ಹೇಳು ದೇವೇಂದ್ರನು ತನ್ನ ವಿಸ್ತೂ ಲನ್ನು ಹೊರಗೆ ತೆಗೆದು, ಮೇಲೆ ಮೇಲೆ ಎರಡು ಸಲ ಹಾರಿಸಿದನು. ಆ ಕ್ಷಣವೇ ಜ್‌ಮೆಲೆ ಯ ಕಿವಿಯಲ್ಲಿದ್ದ ಬಾ ವಲಿಗಳೆರಡೂ ಪುಡಿ ಪುಡಿಯಾಗಿ ಚೆದರಿಹೋದುವು. ಹೊಗೆ ಯಿಂದ ಕೊಠಡಿಯೆಲ್ಲವೂ ತುಂಬಿಹೋಗಿ, ಯಾರಿಗೂ ದಿಕ್ಕು ಕಾಣದೇ ಹೋಯಿತು. ದೇವೇಂದ್ರನು ತನ್ನ ಪಿಸ್ತೂ