ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾನು ರೇವತಿಯನ್ನು ಬದುಕಿಸುವನು ನನ್ನ ಬದುಕಿಸಿ ! ಬದುಕಿಸಿ ! ದೇ-ಹಾಗಾದರೆ ಅವಳನ್ನು ಬದುಕಿಸು, *-ನನ್ನ ಬಂಧನವನ್ನು ಬಿಡಿಸು. ದೇ-ಆ ಆಣೆ ಯನ್ನು ಇಟ್ಟುಕೊಳ್ಳಬೇಡ, ನೀನು ನನ್ನ ಮಾತುಗಳಿಗೆಲ್ಲ ಸಮ್ಮತಿಸಿಗೆ ಯ ? ದೇ-ನಾನು ಕೊಂಚವೂ ಸಮ್ಮತಿಸಲಿಲ್ಲ. "ಹಾಗಾದರೆ ನಾನೆಂದಿಗೂ ಆಕೆಯನ್ನು ಬದು ಕಿಸಲೊಲ್ಲೆನು. ಅವಳು ಸಾಯಲಿ ; ಅವಳು ಬೂದಿಯಾಗಿ ಹೋಗಲಿ, ದೇ-ಜ್‌ಮೆಲೆ ! ಅವಳನ್ನು ಬದುಕಿಸು, ಅವಳು ನಿನ್ನನ್ನು ಬಿಟ್ಟು ಬಿಡುವುದಾಗಿ ಹೇಳಿದರೆ, ನಾನು ಖಂಡಿ ತವಾಗಿಯೂ ನಿನ್ನನ್ನು ಬಿಟ್ಟು ಬಿಡುವೆನು. ನಿನ್ನ ಭವಿ ಸ್ಮತ್ತು ಆಕೆಯ ಕೈಯ್ಯಲ್ಲಿರುವುದೆಂದು ತಿಳಿ

  • *~-ರೇವತಿಯ ಕೈಯಲ್ಲಿಯೊ? ಒಳ್ಳೆಯದು, ಆಕೆಯು ಒಪ್ಪಿದರೆ, ನೀನು ನನ್ನನ್ನು ಬಿಟ್ಟು ಬಿಡುವೆ ಯಲ್ಲವೆ? ಹಾಗಾದರೆ ನಾನೀಗಲೇ ಆಕೆಯನ್ನು ಬದುಕಿ ಸಿ ಕೊಡುವೆನು. ನನ್ನನ್ನು ಬಿಡು; ನಾನು ಸುಳ್ಳುಹೇ ಳುವುದಿಲ್ಲ.

ದೇಬಿಡಲಾಗುವುದಿಲ್ಲ.

  • ಹಾಗಾದರೆ ನಾನು ಆಕೆಯನ್ನು ಹೇಗೆ ಬದು ಕಿಸಲಿ?

ದೇ-ಏನು ಮಾಡಿದರೆ, ಆಕೆಗೆ ಜ್ಞಾನವುಂಟಾಗುವು