ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મe ಈ ರೀತಿಯಾಗಿ ಮಾತು ಕಥೆಗಳು ನಡೆಯುತ್ತಿರುವ ಲ್ಲಿ ಶಚೀಂದ್ರನಿಗೆ ಭಯವು ದೂರ ತೊಲಗಿ ಪೂರ್ವಾವಸ್ಥೆ ಯುಂಟಾಯಿತು. ಆಮೇಲೆ ಅವನು ಎದ್ದು ಕುಳಿತುಕೊಂ ಡನು. ದೇವೇಂದ್ರನು ಅವನನ್ನು ನೋಡಿ, ಶಚೀ, ನಿನಗೆ ನಡೆಯುವುದಕ್ಕೆ ಶಕ್ತಿಯಿರುವುದೇ ? ಎಂದು ಕೇಳಿದ್ದಕ್ಕೆ ಶಕೀ೦ದ್ರನು -ಇರುವುದು~ ಎಂದು ಉತ್ತರಕೊಟ್ಟನು. - ದೇ- ಜಮೆಲೆಯು ಎಲ್ಲಿಗೆ ಹೋಗಿರುವಳೆಂಬುದನ್ನು ನಾನು ತಿಳಿದುಕೊಂಡಿರುವೆನು. ನಾನು ಈಗಲೇ ಆಕೆಯ ನ್ನು ಹುಡುಕಲು ಹೊರಡುವೆನು, ನೀನು ಇಲ್ಲಿಯೇ ಇರು. ನಾನು ಹಿಂತಿರುಗಿ ಬರುವವರೆಗೂ, ನೀನು ನನ್ನನ್ನು ನಿರೀ ಹೇಸಿಕೆ ಖಂಡಿರು. ಸಾಧ್ಯವಾದರೆ, ಒಬ್ಬ ಪೋಲೀಸಿನವ ನನ್ನು ನಿನ್ನ ಸಹಾಯಕ್ಕಾಗಿ ಇಲ್ಲಿಗೆ ಕಳುಹಿಸಿಕೊಡುವೆನು. ದೇವೇಂರ್ದನು ಹೀಗೆ ಹೇಳ ಬೇಗಬೇಗನೆ ಹೊರ ಟುಹೋದನು. -- ದೇವೇಂದ್ರನು ಕೊಂಚಹ. ಇನೋಳಗಾಗಿಯ ಜಗು ಬಾಬುವಿನ ಬೀದಿಗೆ ಬಂದು, ಅಲ್ಲಿ ಒಂದು ಗಾಡಿಯನ್ನು ಬಾಡಿಗೆಗೆ ತೆಗೆದು ಅದರಲ್ಲಿ ಕುಳಿತುಕೊಂಡು, ಕುದುರೆಯ ಲಗಾಮನ್ನು ಎಳೆದು ಈ೦ಚೆಯನ್ನು ಕೈಗೆ ತೆಗೆದ ಕೂ ಡಲೆ ಗಾಡಿಯು ಮನೋವೇಗದಲ್ಲಿ ತೆರಳಿತು. ಗಾಡಿಯ ವನು ಯಾರೂ ಮಾಡದ ಈ ಸಂಭವವನ್ನು ನೋಡಿ, ದೇವೇಂದ ವಿಷವು ! ನಿನಗೇನಾದರೂ ಹುಚ: ಗಿಚ್ಚು ಹಿ ಡಿದಿದೆಯೋ ? ಎಂದು ಬೆರಗಾಗಿ ನಿಂತನು. ದೇವೇಂದ್ರನು ಅವನನ್ನು ನೋಡಿ ಗಾಡಿಯು ದಂ ದಂ ಕಡೆಗೆ ಹೋಗುವುದು, ಕೆಲಸವಾದರೆ ಗುರತರವಾಗಿರು