ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಗದವನ್ನು ಓದಿದಕೂಡಲೆ, ದೇವೇಂದ್ರನು ತನ್ನ ವಿ ಪ್ರಯದಲ್ಲಿ ಹೆದರಲಿಲ್ಲ, ತನ್ನ ಸ್ನೇಹಕ್ಕೆ ಆಸ್ಪದರಾದವರ ವಿ ಷಯದಲ್ಲಿ ಅವನು ಬಹಳವಾಗಿ ಯೋಚಿಸಲಾರಂಭಿಸಿದನು. ಈಸಮಯದಲ್ಲಿ ಆಮೆಲೆಯು ಯಾರನ್ನು ದೃಷ್ಟಿಯಲ್ಲಿಟ್ಟ ರುವಳೋ ? ಯಾರನ್ನು ಆಕ್ರಮಣ ಮಾಡಿರುವಳೋ? ಯಾರು ಬಲ್ಲರು ? ದೇವೇಂದ್ರನು ಕಾಗದವನ್ನು ಆ ಕೂ ಡಲೆ ತನ್ನ ಅಂಗಿಯ ಜೇಬಿನಲ್ಲಿಟ್ಟು ಮನೆಯ ಕಡೆಗೆ ಶೀ ಘವಾಗಿ ಹೊರಟನು. ಮನೆಯತಲೆಬಾಗಿಲಿನಲ್ಲಿ ಶ್ರೀಶಚಂದ್ರನು ನಿಂತುಕಂ ಬಿದ್ದನು. ದೇವೆಂದು ವಿಜಯನನ್ನು ನೋಡಿದ ಮಾತ್ರದಿಂ ದಲೇ, ಆವನ ಎರಡು ಕಣ್ಣುಗಳಿಂದಲೂ ಆನಂದ ಭಾಷ್ಯ ವು ಸುರಿಯಲಾರಂಭವಾಯಿತು. ದೇವೇಂದ್ರನು ಅದ ನ್ನು ನೋಡಿ, ಶ್ರೀಶ ! ನೀನು ಇಲ್ಲಿ ನಿಂತಿರಲು ಕಾರಣವೇ ನು ? ಏನು ವಿಷಯ ಎಂದು ಪ್ರಶ್ನೆ ಮಾಡಿದನು. ಶ್ರೀಶ ಹೇಗಾದರೂ ಆಗಲಿ, ತಮ್ಮನ್ನು ನೋಡಿದ ಕೂಡಲೆ ನನ್ನ ಹೃದಯ ರಲ್ಲಿ ಧೈರಸಂಚಾರವಾಯಿತು. ಮಾಸ್ತರ್ ಮಹಾಶಯ ! ಬಹಳ ಯೋಚನೆಗಿಟ್ಟದಿತು; ಏನು ಸರ್ವನಾಶವಾಗಿ ಹೋಯಿತೋ ಎಂದು ಬಲು ಹೆದ ರಿದ್ದೆನು. ದೇ--ನೀನು ಈ ಮಾತು ಹೇಳಿದೆ ಏತಕ ? ಏ ನಾಗಿದೆ ? ಶ್ರೀ ತಮಗೆ ಯಾರೋ ವಿಷ ಹಾಕಿದರೆಂದೂ ತಾವು ಬದುಕುವ ಭರವಸೆಯೇ ಇಲ್ಲವೆಂದೂ ನಾನು ಈ ಆದನು.