ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܐ ಹತ್ತನೆಯ ಸಂಧಿ () ದೇವೇಂದ್ರವಿಜಯನ ಬುದ್ಧಿಯಲ್ಲಿ ವಿಕಲ್ಪವುಂಟಾ ಯಿತು, ವಿಸ್ಮಯ,ಕ್ರೋಧ, ಆಶಂಕಗಳು, ಒಂದೇ ಕಾಲದ * ಆತನ ಹೃದಯವನ್ನು ಆವರಿಸಿಕೊಂಡವು; ಈ ಸಲದಂತಹ ದಾರುಣವಾದ ಅವಸ್ಥೆಯನ್ನು ಅವನು ಎಂದೆಂದಿಗೂ ಅನು ಭವಿಸಿರಲಿಲ್ಲ. ದೇವೇಂದ್ರನು ಕೊಂಚ ಹೊತ್ತು ಯೋಚಿಸು ತಿದ್ದು, ಶೀಶ, ಆಗಾಡಿಯನ್ನು ನೀನು ನೋಡಿದೆಯಾ? ಎಂದು ಕೇಳಿದನು. ಶ್ರೀಶ-ನೋಡಿದೆನು. ಗಾಡಿಯು ಮನೆಯ ಮುಂದೆ ಬಂದು ನಿಂತಿದ್ದಿ ತು. Cಶಚೀಂದನು ಹೋಗಿ ಎರಡು ಗಂಟೆ ಯಾಗಿರ ಬಹುದೇ?. “ಹೌದು, ಎರಡು ಗಂಟೆಗಳಿಗಿಂತಲೂ ಹೆಚ್ಚಾಗಿರ ಬಹುದು?

  • ನಿಮ್ಮ ತೆ ಹೋಗಿ ಒಂದು ಗಂಟೆಯಾಗಿರಬಹುದೇ?' (ಆಗಿರಬಹುದು'

“ಎಲ್ಲಿಗೆ ಹೋಗಬೇಕಾಗಿದ್ದಿತೆಂಬುದನ್ನು ಆಕೆಯು ತಿಳಿದಿದ್ದಳೇನು?' 'ಪೋಲೀಸ್ ಸ್ಟೇಷನ್ನಿಗೆ? (ಶಚೀಂದು ಹೋಗಿರುವ ಸ್ಥಳಕ್ಕೆ? ಅಹುದು, ಅಲ್ಲಿಗೆ'