ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ನಾದರೂ ಒಪ್ಪಿಸಿ, ಅದರಿಂದ ನಿನ್ನನ್ನು ಉದ್ಘಾರ ಮಾಡುವಳು. ನೀನೇ ಈಗ ನಿನ್ನ ಹೆಂಡತಿಯ ಪ್ರಾಣವನ್ನು ರಕ್ಷಿ ಸಿಕ, ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನಾನು ಈಗ ಹೇಳಲಾರೆ. ರಾತ್ರಿ ಹನೆಂದು ಗುಟೆಗೆ ಸರಿಯಾಗಿ ನನ್ನ ನ್ನು ನೋಡಿದರೆ ನಾನು ಹೇಳುವೆನು.

  • ಜ್ಞಾಪಕವಿರಲಿ, ನಿನ್ನ ಹೆಂಡತಿಯು ಆರಳುದ್ಧ ನೀರಿ ನಲ್ಲಿ ಬಿದ್ದಿರುವಳು.

ನೀನು ನನ್ನನ್ನು ಬಲ್ಲೆ! 'ಮಲೆ. ಹದಿನಾಲ್ಕನೆಯ ಸಂಧಿ, ಈರೀತಿಯಾಗಿ ಬರೆದಿದ್ದ ಕಾಗದವನ್ನು ಓದಿದ ಕೂ ಡಿ ದೇವೇಂದನ ಮುಖಮಂಡಲವು ಕಂಗೆಟ್ಟಿತು. ಮು ಖದಲ್ಲಿ ಕೊಂಚವಾದರೂ ರಸವಂಬುದು ಇರಲಿಲ್ಲ. ಈ ವೇಂದ್ರನು ಶಿಶ ನನ್ನು ನೋಡಿ, ಶ್ರೀಶ, ಈ ಕಾಗದ ವು ನಿನಗೆಲ್ಲಿ ಸಿಕ್ಕಿತು ? ಎಂದು ಕೇಳಿದನು. ಶಿಶಮನೆಯ ಮುಂದುಗಡೆ. ದೇ---ಯಾರು ಕೊಟ್ಟರು ? ಶ್ರೀ-ಒಬ್ಬ ಚಿಕ್ಕ ಹುಡುಗನು. ದೇ-ಅವನಿಗೆ ಸಿಕ್ಕಿದ ಬಗೆ ಹೇಗೆ, ಕೇಳಿದೆಯ? ಶ್ರೀ-ಕೇಳದೆ, ಒಬ್ಬ ಮುದುಕಿಯು ಬಂದು ಇ ದನ್ನು ಈ ಮನೆಗೆ ಕೊಡೆಂದು ಹೇಳಿ, ಅವನ ಕೈಯ ಲ್ಲಿ ಬಂದು ಕಳ್ಳರೂಪಾಯನ್ನು ಇಟ್ಟು ಹೊರಟು ಹೋ ದಳಂತ.