ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫v ಇದರಿಂದ ಅತ್ತೆಯನ್ನೂ ತಮ್ಮನ್ನೂ ಮೊದಲು ಕೊಲ್ಲ ಬೇಕಂದಿರುವಳು. (ಇದನ್ನು ನಾನು ನಂಬುವನು, ಹಾಗಿದ್ದರೂ ತಾವು ಹೋಗುವಿರಿ ? ಹಾಗಿದ್ದರೂ ಹೋಗುವನು. ನನ್ನನ್ನು ಜತೆಯಲ್ಲಿ ಕರೆದುಕೊಂಡು ಹೋಗುವು ದಿಲ್ಲವೇ ? (ಇಲ್ಲ. ಅದೇತಕೆ? ಕರೆದುಕಡುಹೋದರೆ ನನ್ನ ಮನೊಭಿಪ್ರಾಯವ ನ್ನು ಪೂರ್ಣವಾಗಿ ನೆರವೇರಿಸಿಕೊಳ್ಳಲು ಆಗಲಾರದು. ಅಭಿಪಯವೇನು ? ಕಾಲಕ್ರಮದಲ್ಲಿ ಎಲ್ಲವೂ ಗೊತ್ತಾಗುವುದು, ಈಗ ಆ ಷ್ಟು ಸಾಕು; ಇದು ಮಾತ್ರ ನಿನಗೆ ತಿಳಿದಿರಲಿ, ಡಾಕಿನಿಯು ನಿ ನನ್ನು ಬರಮಾಡಿಕೊಳ್ಳುವುದು, ಅವಳಮೃತ್ಯುವನ್ನು ಬ ರಮಾಡಿಕೊಂಡಂತಯೇಸರಿ, ಅವಳಿಗೇನ ವಿನಾಶಕಾಲ ವು ಬಂದೊದಗಿದೆ. (ಮಾಮ, ತಾವು ಅವಳಮಾತಿಗೆ ಸಮ್ಮತಪಡುವಿರಾ ? ವಿಷಯವೇನೆಂಬುದನ್ನು ಮೊದಲು ತಿಳಿದುಕೊಳ್ಳು ವನು. ಅನಂತರ ವಿಷಯವನ್ನು ಜಿಜ್ಞಾಸೆ ಮಾಡುವನು. ನಾನು ಈಗ ಏನು ಮಾಡಬೇಕು, “ಏನೂ ಇಲ್ಲ, ಬಹಳ ಕಪ್ಪವಾದ ಕಲಸ. ನಾನು ಅದನ್ನು ಬಲ್ಲೆ - ತಾಳು, ಹೇಳುವೆನು,