ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دود ನಾನು ನೆರವೇರಿಸಿಕೊಡಬಲ್ಲನು. ನೀನು ನಿನ್ನ ಹೆಂಡತಿಯನ್ನು ಪ್ರೀತಿಸುವೆಯಾ ? ಹೌದು, ಪ್ರೀತಿಸುವನು, ಆಕಗೆ ಪ್ರಾಣರಕ್ಷಣೆಯುಂಟಾಗುವುದರಲ್ಲಿ ನಿನಗೆ ಆ ಸ್ಮವೋ ? ಸಂದೇಹವೇನು ? ಆಕಯು ಬದುಕಬೇಕಾಗಿದ್ದರೆ, ನೀನು ಏನನ್ನಾದ ರೂ ದಾನಮಾಡಬೇಕು. ಸಾಧ್ಯವಾದಷ್ಟು, ನಿನ್ನ ಪ್ರೀತಿಯನ್ನು ನೀನು ದಾನ ಮಾಡಬಲ್ಲೆಯ ? ನಿನ್ನ ಮಾತು ನನಗೆ ಅರ್ಥವೇ ಆಗುವುದಿಲ್ಲ, ನೀನು ನಿನ್ನ ಹೆಂಡತಿಯನ್ನು ಬಿಡಬಲ್ಲೆಯ ? ಬಿಡಬಲ್ಲೆನು. ಆಕೆಯನ್ನು - ನಿನ್ನ ಹೆಂಡತಿಯನ್ನು - ಪ್ರೀತಿಸರ್ವ ಸಸರಪಳಾದ ನಿನ್ನ ಹೃದಯಾಧಿದೇವತೆಯನ್ನು ಒಂದೇ ವರ್ಷ - ತುಂಬಾ ದಿನ ಗಳಲ್ಲ - ಪರಿತ್ಯಾಗಮಾಡು. ಎಂ ದೆಂದಿಗೂ ಆಕೆಯನ್ನು ನೀನು ತ್ಯಾಗಮಾಡಬೇಕೆಂದು ನನ್ನ ಅಭಿಪ್ರಾಯವಲ್ಲ. ಆಕೆಯನ್ನು ನೀನು ತ್ಯಾಗಮಾಡಿದ ಒಂ ದುವರ್ಷ ಕಾಲ ವಾತ) ನನ್ನವನಾಗಿರಬೇಕು. ವರ್ಷಕ ಆದ ಕೂಡಲೆ, ನಾನು ನಿನ್ನನ್ನು ಬಿಟ್ಟು ಬಿಡುವನು. ಅನಂ ತರ ನೀನು ನಿನ್ನ ಹೆಂಡತಿಯಲ್ಲಿ ಪುನಃ ಸೇರಿಕೊಳ್ಳಬಹುದು. ದೇವೇಂದ್ರ ! ಒಂದು ವರ್ಷ-ಒಂದೇ ವರ್ಷ, ಆಮೇಲೆ ನಾ ನು ವಿಷವನ್ನು ಶಾನವಾಡಿ ಸತ್ತು ಹೋಗುವೆನು. ಬಳಿಕ ನೀನು ನಿಶ್ಚಿಂತನಾಗಿರಬಹುದು. ನಿನಗೆ ಮುತ್ತಾ ವತೊಂದರೆ