ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


( ಮೋಹನತರಂಗಿನ ನೋಡಬು ಕಸ್ತವಿಲ್ಲದ ಸ್ವಲ್ಪ ಗೀw | Mಡ ಕಟ್ಟಿದಡಚ್ಚಳಕೆಯ! ಕಡಗ ಕಂಡು ಸೈರಿಸದೆ ವಿನಾಶನ | ಮಾಡpದೇನು ಕೇಡಹುದು ||೨೩|| ಬಟ್ಟವೇಳೆಯ ಬೆಳ್ಳಂಗಳ ಹೊ೦ದುವರೆಪಟ್ಟ೪ ಸರಿಪರುಂಟೇ || ನಟ್ಟನೆ ಕನಕದಾಸನ ಕಾವ್ಯದೇ ದೋಶ | ತಟ್ಟದು ತಪ್ಪೆನಬೇಡ ||8| ರಸಿಕರ ಕFಯುಗ್ಯವ ಪೊಕ್ಕು ಮುದದಿ | ದ್ವಿಸಜವನರಿಸಿಮೈಗೆ || ಎಸೆವ ಪುಳಕದೊಸಗೆಯನಿತ್ತು ಶಿರವ ತ | ಗಿಸುವುದೀವಚನದ ರಚನೆ | ರಸಪೂರಿತ ಸುಪ್ರಭಂಧವಿಲಕ್ಷಣ | ವೆಸೆವಂತೆ ಪಟ್ಟಿ ಸನಿದನು || ಹಸನಾದುದೆಂದು ಯೋಗ್ಯರು ತಲೆದೂಗಲು ! ಉಸಿರುವೆ ಹರಿಕೃಪೆಯಿಂದ | ವಿಪಕರ್ತುವಿನಮೇಲೊಳಗಿರ್ದುಬಂದಲ್ಲಿ ವಿಷದ ಪರ್ನೋವಾಸವಿದು! ವಿವರ್ಜಿತವಾಹನ ಕೃಷ್ಣಂಗೆನ್ನಯ | ವಿಷವಾಕ್ಕು ತಾಗಲೇನಹುದು | ೨೭ || ಅಮೃತಾಂವದೆಳು ಮನೆಗಟ್ಟಿಕೊಂಡು ಮೇ | ಅಮೃತಾನ್ನವ ಸುರ [ಗಿತ್ತು || ಅಮೃತಕರವಾವಲೋಕನಕೃಷ್ಣಂಗೆ | ಅಮೃತವಾಕ್ಯದಿ ಲೇಸುಬಹುದೆ | ಲೇಸುವುದು ಹೊಟ್ಟೆ ಹವಾವುದು ಸ | ರ್ವೇಶನ ನಾಮಕೀರ್ತನದೆ || ದಾಸೋತ್ತಮಪ್ರಹ್ಲಾದನ ವಿನ್ನುವಿ | ನಾಶವಾದುದು ಜಗವಲಿಯೆ |ori ಕಡವಾರು ಪುಟ'ವೆರೆರಚಿವುದಲ್ಲದೆ ಸುಡಲು ನಾಶವನೈದುವುದೆ|| ಬಡವಂಗೆ ಕೃತಿದೋಷವಲ್ಲದೆ ಬೊಮ್ಮನಃ ಪಡೆದಾತಗೇತು ದೋಷ |೩೦|| ಅದಂದೆ ವರ್ಣದೋಷಂಗಳು ಪರಮಸಂಪದವೆತ್ತು ಕೃತಿಗಿಲ್ಲವೆಂದು ಬುಧರಾಮಾಯಣಸ್ತಾ ರ್ಥವ ತಿಳಿದು ನಾ ನಿದ ಪೇಟ ಕೇಳಾಯತಾಕ್ಷಿ! ಹೇಲು ಹಿರಣ್ಯಾಂಬರನ ತಾತ್ಸರಿಯವೆ | ತಾಳುಗಳಡಿದಾವರೆಗೆ | ಬೀಖವ ಪುರುಷಪಟ್ಟದ ನಿನ್ನ ವಚನವ ಕೇಳುವೆ ಪರಮಸಂತಸದಿ |೩೨|| ಪೂಸರದಹನ ಕಾಮೋತ್ಪತ್ತಿ ವರಕಂಬನಿಸುರವಧೆ ಕಂತುಸುತನ || ಭಾಸುರನೀಳ ಬಾನ ಗೆದ್ದ ಜಯಲಕ್ಷ್ಮೀಶನ ಕೃತಿಯ ವರ್ಣಿಸೆನು|೩೩|| ವಾಯಧನನಂಬ ವ್ಯತಫಾರಿ ಪಟ್ಟೆಯು ಗೋಣಿಯೊಳ' ತುಂಬಿದ ರತ್ನ ಒಂದೊಳ್ ಚೆಲ್ಲಿದಂತಿಗೆ ನಿನ್ನ ಕೃತಿಯೆಂಬ | ಮಾಣಿಕ ಮನೋವಾಥ