ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9 ಮೋಹನತರ೦ಗಿ. - ಮವರದೆಡೆಯಲ್ಲಿ ಮಂಗಳಮಯವಾದ | ಲಾವಂಚದಮಳಚಪ್ಪರದಿ| ಹೇವಾಂಬುರುಹಮೊಗ್ಗೆ ಮೊಲೆಯರು ನೀಡಿ | ದಾಮಹಾಸ್ಥಲಗಳ [ಪ್ಪಿದುವು || 'ಅಂಬರದಲಿ ಪ್ರತಿಬಿಂಬಿಸುತಿಹ ಕುಚಕುಂಭ ತುಂಭವಬಂತೆ | ಕುಂಭಾನ್ವಿತ ಕರಕಮಲದಿ ನಿಕುರುಂಬ ನೀರಿಡಿದು ನಿಂದಿಹುದು ! ಕಳಶಸನ ಬಾಹುಮೂಲ ನಿರ್ವಳದ ಕೌ೦ | ಕುಳ ತೋಳ ನಗಹಿ [ನೀರತೆಯ ಗಳತೃಪೆಸರಿದೊಡಾಂಟುವ' ನವದಿ ಹೆಂ | ಗಳ ಮುದ್ದು ಮೊಗವ [ನೋಡುವರು |೩೦| ಕಡುರೂಪು ಕಣ್ಣೆ ಮೈಗಂಪು ಮೂಗಿಗೆ ಮುಡಿಕೊಡಕೆಗೆಹೆಂಗೆ {ಳಂತೆ || ಕುಡಿನೀರಿನಿಂಪುಜೆಪ್ಪಗೆ ಶೈತ್ಯ ತನುವಿಂ1ಗಿಡಿದುದು ಬಳಿ ಬಂದರಿಗೆ!೩೧| ಸಲ್ಲಲಿತೋಭಯತಟಸಾಲ್ಕರದೊಳುಬೆಲ್ಲದ ಪಾನಕವೆಂದು || ಅಲ್ಲದ'ಕೆನೆಮೊಸತನವ ಕರಕರೆ | ದೆಲ್ಲರಿಗುಣಬಡಿಸುವರು ೩೦ ಲೋಕದೊಳತಿಶೀಲವಂತ ಶ್ರೀವೈಷ್ಣವ | ರೇಕವ್ರತದ ಭೂಸುರರು | ಏಕಾಂತನಿಳಯದೊಳೇಕವಾಗಿರೆ ಸ್ವಯಂ | ಪಾಕವನಾಡಿ 'ಭುಂಜಿಸರು ! - ನಾಗವಲ್ಲಿಯಪರ್ಣಚೂಣ೯ಸುಕರ್ಪೂರ ಪೂಗ ಸಂಭಾಗ ತಾಂಬೂಲ ರಾಗ ಪೂರಿತಗಂಧಕುಸುಮಂಗಳಿಂದಲ್ಲಿ ಭಗವೀವರು ಪಾರ್ವರಿಗೆ೩೪d - ಕುಸರಿಸುವುವಲ್ಲಲ್ಲಿ ಬಲ್ಲ ಸಮಸ್ತರ ದೃಗುಣಯುಗಳಕ್ಕೆ || ವಿಸ್ತರಿಸುವಚ್ಚ ರಿಯೆನೆ ವಿಮಲ ಸ | ರಸ್ಥಲ ಕೆರೆಗಳೊಪ್ಪಿದುವು (೩೫ ತೋಜಿದಾನಕಾರ್ಮುಕ1೦ವನಿಂಜೆನಿಯಿಂದೆನೆಲೆಬಾಗಿಸಿದರೆಂಬಂತೆ! ಒರೆಗಲ್ಲುಗಳ ಕೀಲಿಸಿದೇಲ್‌ಗಳಿಂದಕೆಗಳಪ್ಪಿರ್ದುವಲ್ಲಲ್ಲಿ ೩೬| - ಜಲವಿದ್ದೊಡೇನೊಪಾನಕಯೋಗ್ಯವಲ್ಲ ಸತ್ಸಂಭೋಗಕೊದವುವುದು | ಮಲೆತ ಮೈಸೀರೆಂದು 11ಸಿಂಧುವ ಜದಿಳೆಗೋಲವೀನ ಕತೆಗಳ” _[ಪ್ಪಿದುವು |೩೭| ಕ. ಪ. ಅ-1. ಕುಡಿಯುವ, 2, ಕಿವಿಗೆ, 3, ಶುಂಠಿಹಾಕಿದ, 4 ಅನ್ನವನ್ನು, 5. ತಾವೇ ತಮ್ಮ ಅಡಿಗೆಯನ್ನು ಮಾಡಿಕೊಂಡು, 6, ಸುಣ್ಣ, 7. ಅಡಕೆ, 8, ಕೇಸರಿ, 9, ಕಣ್ಣು, 10, ಗಂಗಾಧಾರಿಯಾದ ಶಿವನ ಧನುಸ್ಸು, 11, ಮತ್ರವೆಂದು,