ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 0 ೩೧] ಮೋಹನತರಂಗಿಣಿ ೧೮೧ ವೃತ ಕುಚಾನ್ಸಿತೆ ಕೇಳೆಂದು ಸುದತಿಯ | ಚಿತ್ತವನೊಡಬಡಿಸಿದಳು ||೪೩!! ಸಖಿಶಿರೋಮಣಿ ನೆಗಳು ತೀಕ್ಷಣ ಶಿವ ಲಿಖಿತಸಂಚಾಂಗಪ್ರಶ್ನೆಯಲಿ|| ನಿಖಿಳ ಮುತ್ತಿನಸೇನೆಯ ತುಂಬಿ ವರಚಂದ! ಮುಖಿಯ ಕುಳ್ಳಿರಿಸಿದ [ಮುದದಿ || 88! ವಿಧ್ಯುಕ್ತವಾಗಿ ನಾನಾಸಂಭ್ರಮವ ನಿ ಬದ್ದಿನಿ ತನ್ನ ಸಂಕಲ್ಪ | ಸಿದ್ಧಿಸಿತೆಂದು ಗಾಂಧರ್ವವೈ ವಾಹನ ತಿದ್ದಿದಳತಿಹರ್ಸದಲಿ ೪೫|| - ಪಂಟಿಯಮಾಡಿ ಪರಮಸುಂದರಿ ಕಂಬು ಕ೦ರಿಯ ನವವಸ್ತಗಳ | ಗಂಟಿಕ್ಕಿ ಕೆಳದಿಯ ಕರೆತಂದಳು ಕಾಲ ಮಂಟಕೆ ಫುಲಿರೆಂಬ ರವದಿ||೬|| ನನೆಗೋಲನಪರಾವತಾರ ಬಾಣಾಸುರ ತನುಜೆಯ ನಿಬ್ಬಣದವರು || ವಿನಯದಿ ರತುನಾವೃತ ಮಂಟಪ ಸೆಕ್ಷ ವನೆಯು ತುಂಬಿಸಿದರಯಲಿ | * ವಜ್ರಮಾಣಿಕಮಯ ಮೃದುತಲ್ಪದಲರ್ವಾಸುನಿರ್ಜರಕುಸುಮ [ಝಲ್ಲರಿಯ ' ಸಜ್ಜಳಿಸುವ ಲೌಕಿಕದ ಮೆಟ್ಟಿನ ಸಜ್ಜೆಯ ನೋಡಿ ಹಿಗ್ಗಿದನು || ಜಾಣಮೆಲ್ನುಡಿ ಗೆಲವರೆ ಗಿಳಿ ಬಗದಾದಿ ಜಾಣಕ್ಕಿ ಕೋಗಿಲೆ ಕೊಳರ್ವ || ಏಣ ಸಾರಗ ಹೊಮ್ಮರಿ ಮಂಟದ ಸುತ್ತ : ರಾಣಯವಿರಲು ನೋಡಿದನು ! ಮಿಸುವಂಜರ ದೊಳಗಿಹ ರಾಜಕೀ೦ರ ಕಾ ಮಸುತನ ಕುಳ್ಳಿರೆಂದೆನಲು|| ರಸಿಕರಾಜೇಂದ್ರವಲ್ಲಭೆಗೂಡಿ ಕೇಳು ಮಂಡಿಸಿದನಾಮಣಿಮಂ: ಕದೆಡೆಯ, ತಂದಿರಿಸಿದರು ಕಾಲ್ಗೊಳವೊಡೆ ಸನ್ನಿರ ಬಿಂದಿಗೆ ಮಣಿಪಾತ ಯನು ಚಂದಿರಮುಖಿಗೀಂಟುವರೆ ತತ್ಪರಿಮಳವೊಂದಿದ ನೀರ ಕುಪ್ಪಿಗೆಯ | ೫೧। ಬಿಡಿಯಲರ್‌ ಮಾಲಿಕೆ ಶೈತ್ಯಸೌರಭ್ಯಂಗ | ಆಡಿದ ಸುಗಂಧಾನುಲೇಪ | ಪುಡಿಗಪ್ಪುರವು ಜವಾದಿಸ್ರಣುಗು ತಂ | ದಡಕಿದರ್ ತಲೆಗಿಂಬಿನಲಿ ||೨|| - ಫಣಿವಳ್ಳಿಯ ಪರ್ಣಸ್ವರ್ಣವರ್ಣದಿಕ ವಣಿಸಿರ್ದ ಕಟ್ಟ ಕತ್ತುರಿಯ ಮಣಿಯೆನಲುರ್ದಿದ ಪೋಳ್ಳಟ್ಟೆಯನಿ ಟೈಣಿಸಿದರ್ ತಲೆಗಿಂಬಿನಲಿ : ೫೬ || ರತಿಸಮಯಕೆ ಬೇಕಾದ ವಸ್ತುಗಳನ್ನ ತಿಸ್‌ಶ್ಯವ ಮಾಡಿ ತಂದು । ಸತಿಶಿರೋಮಣಿಯ ಮಂಚದ ಸುತ್ತಲಿಬಿಟ್ಟು ನುತಿಸಿದರ್ ದಂಪತಿಗಳನ್ನು| ಕ ಸ ಅ_1 ಆಸಕ್ತಿಯಿಂದ ಹೂವುಗಳಿಂದ ಮಾಡಿದ ಹಾಸಿಗ 3 ಚಿನ್ನದ ಗೂಡು 4 ಚಿನ್ನದಿಂದ ಮಾಡಿದ ಚಿತ್ರ ಕೆಲಸದ ಒಟ್ಟೆಯಲ್ಲಿ ಜ