ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸ 8 ೩೨] ಮೋಹನತರಂಗಿಣಿ ೧೮೭ ಜೋಡಿಸಿ ವಚನಸಂಕೀರ್ತನಸುಧೆಯ ತಂ | ದೂಡಿದರ್ ಕರ್ಣಪೂರೈಸೆ || ಎದ್ದರು ವಚನಾಮೃತಗೇಳಿ ತನುಸುಸ್ತು ಬದ್ದದೊಳ್ ತಕ್ಕೆಯ ಸಡಿಲಿ|| ರುದ್ರಾ ಚ್ಯುತಪಾದಪದ್ಯಕೀರ್ತನೆಯನಿ : ರುದ್ಧನರ್ಧಾ೦ಗನೆ ಸಹಿತ ||೪೯ || ಆದುದುಪ್ಪವಡವೆಂದೆನೆ ಚಿತ್ರಲೇಖೆ ವಿನೋದದೆ ಕೆಳದಿಯರೊಡನೆ || ಮಾದಲವಣ್ಣ ಕಾಣಿಕೆಯಿತ್ತು ಕುವರನ ಪಾದಕ್ಕೆ ಬಂದೆಲಗಿದಳು || ೫°!! ಸುದತಿ ಕೇಳೆನಗೆ ನೀ ತಲೆವಾಗಿ ರೋಗವನೋದವಿಸ ಬೇಡವೆಂದೆನುತೆ। ಮದನಕುಮಾರ ಮಂತ್ರಿ ಜೆಯ ಮಸ್ತಕವ ಹ ಸ್ಥಳಾಂತು ನೆನಪಿದ (ನಗುತೆ || ೫೧।। ಜಗದೇಕದೇವ ತಿಕೃಷ್ಣಕುಮಾರನ ಮಗ ಮಾರಾಯ ನಿಮ್ಮಂಫಿ, ಯುಗಳ ಕ್ಕೆ ಶರಣೆಂದ ಮಾತ್ರದಿ ಮಜ್ಜನ್ನ ದನುವಿನಾಶನವೆಂದಳವಳು || ಪಿರಿಯತ್ತಿಗೆ ಕೇಳೆನಗೆ ನೀ ಸೆಳ ಸರಿಯೆಂದು ಸರಸವಾಕ್ಯದಲಿ !! ಸಿರಿಗೆಯ್ಯನೆರಡ ತಾ ಹಣಗೊತ್ತಿಕೊಂಡು ತಾ | ತ್ವರಿಯದಿ ಕೀರ್ತನೆಗೆ !! ಚಂದಿರಮುಖಿಯರು ಬಿಸಿನೀರಿನ ಹೊನ್ನ , ಬಿಂದಿಗೆ ಮಣಿಪಾತ್ರೆಯನ್ನು| ತಂದಿಕ್ಕಿ ಮನಗೆದರೋಡಲೊಡಲೊಂದಿರ್ದ ದಂಪತಿಗಳಿಗೆ || ೫೪|| ರಾಜಾನುಜೆಯಣುಗನ ಪತಂಗೆ! ಸ | ರೋಜದಳಾಯತೇಕ್ಷಣೆಗೆ || ಓಜೆಯೊಳೆಡೆಮಾಡಿದರು ಹರೀಶರ ಪೂಜೆಯ ಮಣಿಮಂಟಪದಿ | ೫೫!! ಮಿಂಡಿಯ ಕೈಲಾಗೋಳು ಬಂದು ಸೀರದೆ ಮಂಡಿಸಿ ಕಾಂತ ಕಾಂತೆಯರು | ಪುಂಡರೀಕಾಕ್ಷ ಭಾಳಾಕ್ಷ ಪೂಜೆಯೊಳೊಪ್ಪ ಗೊಂಡಿರ್ದರಾಗಮೋಕ್ತಿಯಲಿ - ಗಂಗೋದಕ ದಿವ್ಯಗಂಧಾಕ್ಷತೆ ಪ್ರಪ್ಪ ಮಂಗಳನಿಖಿಳಾರ್ಚನೆಯ || ರಂಗಲಿಂಗಾರ್ಪಿತ ನೈವೇದ್ಯತಾಂಬೂ | ಅಂಗಳ ಕೈಕೊಂಡರೊಲಿದು || ೫೭|| ಮಾಕಂದಕಂದ' ಸಾಸಿರ ತೋಳಸುತೆ ಚಿತ್ರ ಲೇಖಾನಾರಿಯಿಚೆಯಲಿ|| ಏಕಾಂತನಿಳಯದೆ ಸುಖವಡುತಿರ್ದರ : ನೇಕವೈಭವದ ರೀತಿಯಲಿ || ೫|| ವರಮೋಹನ ತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ ತರಣಿ ಚಂದಮರುಳ್ಳನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ ಅಂತು ಸಂಧಿ ೩೨ ಕ್ಯಂ ಪದ ೨೧೩೮ ಕ್ಯಂ ಮಂಗಳಂ ಕ ಪ ಅ-1 ಅನಿರುದ್ಧ, ಹೇಗೆ ? ಇಲ್ಲಿ ರಾಜ ಚಂದ್ರ 2. ಮಾ-ಲಕ್ಷ್ಮಿಯ, ಕಂದ- ಪ್ರತ್ರನಾದ ವನಿಗೆ, ಕಂದ-ಪುತ್ರ, ಯಾರು ?