ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೩ ೩೩] ಮೋಹನತರಂಗಿಣಿ ಅಂತಕಾಲದೆ ನೀ ಜೀವಿಸಲಾ ತಿಂಮ | ಸಂತವಿಸಿದನು ಮಾನಿನಿಯ ||೫|| - ಪುಂಡರೀಕಾಯತೇಕ್ಷಣೆ ದುಃಖಬೇಡ ಮುಂಕೊಂಡೆನ್ನ ನೋಡಿ [ಚಿಸು | ದಂಡನೆಲ್ಲವ ಬಿ ಕೈದ ಮೇಲಿದರೆ ಕಂಡ ಬುದ್ದಿಯ ಕಾಂಬುದೇದ || ವಿಧುಮುಟಿಯೊಡನೆ ಮಾತಿಗೆ ಬುದ್ದಿ ಹೇಳು, ಯದುಕುಲೋತ್ತ [ಮನ'ವಿನಲಿ || ಬದುಕುವರಲ್ಲ ದುಕ್ಕ ವಿದೇಕೆಂದು ಕ ಇದಕವ ತೊಡೆದಳಾಯಕನ || ಕಟ್ಟಾಣಿ ನುಡಿಗೇಳಿ ಕಡುಮೆಚ್ಚಿ ಪರಿತೋಷವಟ್ಟು ಬಲಾತ ನಗುತೆ ಉಟ್ಟ ದಟ್ಟಿಯು ಚಲ್ಲಣವು ಕಂಗೊಳಿಸಿ ದಟ್ಟಡಿಯಿಟ್ಟನಾಕುಮರ | ಬಾರು ಕೇಶಪಾಶವ ಮಾಡಿ ತ್ರಿಭಾಗೆಯ ಘಮ್ಮನೆ ನಿಡುಜಡೆವೆಣೆದು ಕಮ್ಮಲರ್ಗಳ ಸೂಡಿ ಸಿರಿಮುಡಿಯಲಿ ವೀರ ಚಿಮ್ಮುರಿಯನು ಹಾಯ್ದಿದನು|| - ಯಾದವರಾಯ ಕತ್ತು ರಿತಿಲಕವನಿಟ್ಟು ದ್ವಾದಶನಾಮಾಂಕಿತದಿ | ಮಾಧವ ಕೃಷ್ಣಗೋವಿಂದ ದೈತ್ಯಾರಿಯ ಪಾದವ ಬಲಗೊಂಡ ಮುದದಿ | ಪೂಸಿದ ಮೆಯ್ಕೆ ಸುಗಂಧವ ಕರ್ಣಕೆ ವಾಸಿತ ದಿವ್ಯ ಜವಾದಿ | ಭಾವಿತನವರತ್ನಾಭರಣಗಳಿ೦ದೆ | ಭೂಷಿತನಾದ ಧೈರ್ಯದಲಿ | ೬ || * ಕೊಬ್ಬಿದ ಮುಜಯುಗಳದಿ ವೀರರಸದಿಂ | ದುಬ್ಬಿದ ನಿಡುದೋಳಳೆಡೆಯ ಪರ್ಬಿ ದ ಕಾಂತಿ ತಾಣಗಳನೆ ನೆಣ | ಗೊಬ್ಬಿ ಲಿ ಗರುವನೊಪ್ಪಿದನು ||೭|| ಕೇಶವನಾತ್ಮಸಂಭವಸೂನು ವೀರಾ | ವೇಶದಿ ಹೋಗರೇಟುತಿರಲು || ಆ ಸಮಯದಿ ಚಿತ್ರಲೇಖೆ ನಿರ್ಮಿಸಿದಳು ಭಾಸುರರಣಯಂತ್ರಮಣಿಯ || ಅರಿಗಳ ಕೆಯ್ಯ ಕೂರಸಧಾರೆ ಮೊನೆಗಾಯ : ಶರೀರದೊಳಗೆ ಸಂಧಿಸಲು ಪರಿಹರಿಸುವ ಬಾಣ ಭಯವೃತ್ತಿಯ ಭಾ | ಪರಿಯಲ್ಲಿ ಕಟ್ಟಿದಳವಳು|| ೫೯ ! ಮನಸಿಜನಾತ್ಮಜ ಒಕ್ಕಯ್ಯೋಳಿರ್ಪದು ಸುಮತವಲ್ಲೆಂದು ತಿಳಿದು || ಅನುಸಮಮಂತ್ರ ಶಕ್ತಿಯನಟ್ಟಿ ತರಿಸಿದಳ' ಧನು ಶಿಲೀಮುಖ ಮಹಾಯು [ಧವ | ೬೦ || ಕೊಟ್ಟಳು ಕೋದಂಡ ಬಾಣವ ಕಪ್ಪಿನ | ಬೊಟ್ಟನಿಕ್ಕಿದಳು ಭಾಳ ದಲಿ|| ನೆಟ್ಟನೆ ರಣವ ಜಯಿಸು ಎಂದು ಸೇಸೆಯ | ನಿಟ್ಟಳು ಸಿರಿಮುಡಿಯಲ್ಲಿ || ಅವಳಿಷ್ಟ ಮಾಡಿ ಕುಸ್ತರಿಸಿ ಕಡುಮೆಜ್ಜೆ ಧವಳ ಸರೊಚಾಯತಾಕ್ಷಿ ) M 34 ೧c