ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ପଟ୍ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಸವಳ ದಧರಾಮೃತದುಣಿಸು ತಂಬುಲದುಬ್ಬು | ಗವಳವನಿತಳಾಳನಿಗೆ ೬೦ ಕಂದರ್ಪಸೂನು ಸೈರಿಸಿಕೊಂಬನ್ನ ! ಬಂದನು ಬಲವಂತ ಮಂತ್ರಿ ! ಮಂದ ಬುದ್ಧಿಯ ಬಿಟ್ಟು ಬಾಗಿಲ ತೆಗೆ 7 ಹೆಕಿಂದನಾಯಕಗೆ ಹಸಿದ ವರಮೋಹನ ತರಂಗಿಣಿಯೆಂಬ ಕಾವ್ಯವ ಒರೆದೋದಿ ಕೇಳಿದ ಜನರ| ತರಣಿಚಂದ ಮರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ ಅಂತು ಸಂಧಿ 8 9 ಕ್ಯಂ ಪದ ೨೨೦೨ ಕ್ಯಂ ಮಂಗಳಂ ) (೬ -*-

  • )
  • -

- ಮೂವತ್ತು ನಾಲ್ಕನೆಯ ಸಂಧಿ ೪ ೯ 9 ಅನಿರುದ್ದ ಕುಂಭಾಂಡರ ಕಾಳೆಗ - - ಪೂತನಿ ವಿಷವ ಮೊಲೆಯನಿತ್ಯ ಹಂಗಿಗೆ ಮಾತಾಸ್ಪದನ ಪಾಲಿಸಿದ | ಭೂತಳ ವಿಭು ಕೃಷ್ಣರಾಯನ ಕರ್ತು ಸ) : ಖ್ಯಾತಸಗೆಯ ವಿಸ್ತರಿಸು|| - ಲಾರ್ಲಿ ಲಲಿತಾಂಗೋಪಾಂಗದಿಂದೆ ಕೆ : ಕಾಲಿಗೆ ಸುಖವನೆಯಿಸುವೆ!! ಬಾಲೆಯ ಮಂಡೆಮಾಣಿಕವೆ ಕೇಳ ಸಮರಸ ಲೀಲೆಯ ಕೃತಿಯ ವಿಸ್ತರಿಸೆ - ಕುಂಭಾಂಡಮಂತ್ರಿಶೇಖರ ಬಾಗಿಲ ತೆಗೆ ಸಂಬ ನಿಷ್ಟುರದ ವಾಕ್ಯಗಳ ಮುಂಬರಿತಂದೊರ್ವಳುಸಿರಿ ನುಡಿದಳು : ಬಿಂಬಾಧರೆ ದೈನ್ಯದಲಿ ೩ || ತೆಗೆಸುವಳಲ್ಲಿ ಕವಾಟನ ಬದುಕಿನೊಳ್ | ಸೊಗಸುವಳಲ್ಲಾಳನಿಯೆ ಮಿಗಿಸುವಳಲ್ಲಿ ದೇಹವ ಪರಿಸ್ಕರಣನ ನಗಿಸ ಹೇceಂದು ಹೇಳಿದಳು || - ನಾರದವಚ ತಗ್ಗಲಿಯದು ಕನ್ಯಾ ಚೋರ ಸಿಕ್ಕಿದನೆಂದೆನುತೆ || ದ್ವಾರಕವಾಟವ ನೂಂಕಿಸಲರಿಸಿದ | ಹೇರಾನೆಗಳ ವಂಗಡವ || - ಮದಗ ವಿಂಡು ಬಂಮದಕಂಡು ಸ್ಮರಸುತ ಹದವಿಲ್ಲ ಜೀವಡೆಗೆಯು || ಸುದತಿಶಿರೋಮಣಿ ನೋಡುತಿರೆಂದಲ್ಲಿ | ಗೊದಗಿದನಾರ್ಭಟಿಸುತ್ತೆ |೬| ಬಾಗಿಲ ತಿವಿದು ನೂಂಕುವ ದಂತಿತಿರವ ವಿಭಾಗಿಸಿ ಕೊರ್ಗಣೆಯಿಂದೆ|| ತಾಗಿಸಿ ಜೋದರ ತಲೆಯನಾಗಸಕಾಗಿ ಸಾಗಿಸಿದನು ಕೇಳ ಕೆಳದಿ | ೭ || ಅವರೆತ ಕೂರ್ಗಣೆ ಬರಲಿದಿರೆಡೆಯಲ್ಲಿ ಸವರಿದ ಕೂರ್ಗಣೆಯಿಂದೆ || ತೆವರಿದ ಪಟುಭಟರಸುವನೆಲ್ಲವ ಕಟ್ಟ ಕವರಿ ಕಾಲಗೆ ಸಮರ್ಪಿಸಿದ || W