ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೦ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಮದ್ದಾನೆಗೆ ಸಿಂಹ ಮಲೆತಂತೆ ಸುಭಟಾನಿರುದ್ದ ನಿಂದಿರ್ದ ಭೀತಿಸದೆ'ov|| ಕೂಗಿ ಬೊಬ್ಬಿದರುಬ್ಬರ ಸಿಡಿಟ್ಯೂಟಜೆ ತಾಗಿ ಗರ್ಜಿಸುವಂತೆ [ಖಲರು || ಬಾಗಿ೨ ಬಿಲೆ ಕಿಏವರೆದೆಗೆದಿಕ್ಕಿ | ತಾಗಿದ ನವ ಪುಪ್ಪಶರನ ||೧೯|| - ನಿಖಿಲರಾಕ್ಷಸರಾಯರುಗಳೆಚ್ಚವರತಿಳಿ ಮುಖ ಬರೆ ಕೆ೦ಡುಗಾತಿಯಲಿ ವಿಕಸಿತ ಕೆಂಡಸಂಪಗೆಯ ಸುವರ್ಣಸಾ ಯಕದಿಂದೆ ಸಮಾ೪ಸಿದನು ೨೦|| ಅಜವಿಂಡ ಹೊಕ್ಕ ಹೆಬ್ಬುಲಿಯಂತೆ ಸೊಕ್ಕಿದ ಗಂಜವಿಂಡ ಸಿಂಹ ಹೊಕ್ಕಂತೆ ಭುಜಗಸನಹನ ಖಗರಾಜಹೊಕ್ಕಂತೆ ಕುಜನರ ಕುಟ್ಟಿಹಾಯ್ದಿದನು | ಕಂಧರಗಡಿ ಬಾಹುಗಡಿ ಹಸ್ತಗಡಿ ನೇ! ರಂದದ ನಡುತೊಡೆಗಡಿಯ || ವೃಂದಾರಕ ವಿರೋಧಿಗಳು ಬಿದ್ದರು ಕಾಮ ನಂದನ ಬಾಣಗಳಿ೦ದೆ ೨೨|| ಕರತಾವರೆ ಕರುಳ್ಳಳ್ಳಿ ತೋಳೆರೆ ಸಿ ಧರ ಮೂಾನು ಜತುಂಡು [ಮೊಸಳ | ನೊರೆತ ರೋಹಿತ ಸೇನ ಕಡಿದಲೆ ಕಮಠ ಸಂಗರವಿದ್ದುದಂಧಿಯಂತೆ | ಖಾತಿಗೆಟ್ಟುದು ಬಲಾಡ್ಯರು ಕಾಮಸುತನಡ್ನಿ ವಾತಿನ ಕೋಲ್ಕಳು [೭ಟೆಗೆ || ಭೀತಿಸಿ ಹಿಮ್ಮೆಟ್ಟಿ ಸಾರ್ವರು ರಣರಂಗ ನೀತಿ ಬಾಹಿರರಾದೆವೆನುತೆ |8|| ತಲ್ಲಣಿಸುವ ಸೇನೆಗಭಯವನಿರದೀಯು ತೆಲ್ಲರ ನಿಂತಿಟ್ಟುಕೊಂಡು || ಫುಲ್ಲ ಶರಾತ್ಯಸಂಭಾಳನುತಾಹವ : ಮಲ್ಲ ಬಾಣಾಸುರ ನಡೆದ !-೧೫|| ತೊಡೆಗಿಕ್ಕಿ ನಿಂಜೆನಿಗೊಳಿಸಿ ಕಾರ್ಮುಕವ ಜೇ ವೊಡೆಯಲಾನಿಷ್ಟುರ ಧನಿಗೆ || ಹೊಡೆಗೆಡೆದುವು ಸಪ್ತಶರಧಿಗಳೆಡೆಜರಿ ದೊಡಗೂಡಿದವು ಕುಲಶೈಲ |೨೬|| ಅದ್ದಳ ನೆದ್ದು ದಂಬುಧಿ ಗಗನದೊಳಿದ್ದು ಬಿದ್ದುವು ನಕ್ಷತ ನಿಚಯ || ಎದ್ದುವು ಧೂಮಕೇತುಗಳು ಬಾಣಾಸುರ ನದ್ಧರಿಸಲು ಕುಮಾರಕನ್ನ೦೭|| ವಿನಯದಿ ಮಾತಾಡು ಖಳರಾಯ ನಿನ್ನಯ ತನಯಳಿಗೋಸುಗ ಬಂದ ಮನೆಯಳಿಯನ ಕೂಡೆ ಮಚರವೇಕೆಂದು ನನೆಗೊಲನಾತ್ಮಜ ನುಡಿದ | ಅಳಿಯ ನೀನೆಂತಾದೆ ಮಗಳ ನಾರಿತರು 1 ಶಿಳೇಮುಖದಿಂದೆ ಗೆಲ್ಲೆನು|| ಕ, ಪ, ಅ.-1, o ಭಾಣ,