ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೫] ಮೋಹನತರಂಗಿಣಿ ೨೦೧ ಹಿಳಕಿಗೆ' ಹಿರಿಯರ ಹಸ್ತ ಮುಂಚಿನ ಮೇಲೆ ಒಕನ್ನ ಕೆಯ್ಯ [ನೋಡೆಂದ ||೨೯| ಎಂದಡೆ ಕಾದುಕೊಳ್ಳನುತೆ ಕರ್ಣಾಯುತ ದಿ:ದೆ ಕೋರ್ಗತೆಯೊ೪ಕ್ಕಿದನ್ನು ಬಂದುವು ಶರ ಕುಮಾರನ ದಿವ್ಯದೇಹಸು ಗಂಧಕೆ ಭ್ರಮರಾಳಿಯಂತೆ | ಹೊದ್ದಲೀಯದೆ ಬಾಣಂಗಳ ತರಿದನಿ ರುದ್ದ ಮಾತುಲನೆ - ಕೊಂಡಾಡಿ ಉದ್ದಂಡ ಬಾಣದಿಂದೆಮ್ಮನು ಸುಭಟಪ ನಿದ್ದ ಬ ಣಾಸುರನದೆಯ ೩೧ ಸೇರುರದೊಳ ಗುರ್ಚಿ ಹಾಯುವೆಂದೆಂಬ ಕ CF ರಕರ್ಗ ಸೇವಾ [ಕತ್ತರಿಸಿ | ವೀರರ ದೇವ ನೋಡೆನುತಟ್ಟೆ ಮಾರಕುಮಾರನ ಮೇಲೆ ಬೊಬ್ಬೆ ಇದು|| ನೂತನ ಕಂದರ್ಪ ನೋಡಲು ನಿಶಾಚರ ನಾಧಿನ ಕೂರ್ಗಣೆಯಿದೆ || ತಾತಾತೂತಾದುದೆನೆ ಸವರಿದ ತರ ವಾತವ ಕೈಚಳಕದಲಿ ೩೩!! ವೀರನದೇನು ಸಮರ್ಧನೆ ತನ್ನೆ : ನೂ೮ ೦೩ನೊಂದು ಬಾರಿ | ಹಾಡ್ಲಿಕ್ಕಿದನು ಸೇರುರದಲ್ಲಿ ಮಕುಮೊನೆ ದೋ- ಲೆಚ್ಚಾಡುವನಹುದೋ - ವಿಸ್ತರಿಸುವರೆ ಸಾಸಿರ ತೋಳು ನನಗುಂಟು ದುಸ್ಥರ ಕೆರT೪ ದಲಿ ವಿಸ್ತರಿಸುವುದಚ್ಚರಿಯೆಂದು ಸಮರಸ್ಯ ಹಸ್ತಮಾನ ಕೀರ್ತಿಸಿದ ೩೫li ಬಾಲ ನೀನೋಡು ನೋಡೆಲೋ ರಣರಂಗ ಸಲೀಲ ನೀ ನೋಡು ಡೆಲಿ || ಕಾಲಭೈರವನ ಕೈಚಳಕವನೆಂದಲ ಗೋFಲನ ಮಗನನಿಕ್ಕಿದನು ೩೬! ರಕ್ಕಸನಂಬುಗಳ ಕಡೆವಟ್ಟುಕೆಡೆದುವು ಮಿಕ್ಕ ಕೆಂಗರಿಗೋಲ್ಲ ಜೋಡಲ ಹೊಕ್ಕೆವಾತ್ರದಿಸೋಜಾವೆದೆಯಲ್ಲಿ ರಕುತನ ಮುಕ್ಕಳಿಸಿತುಕೇಳುಕಾಂತೆ ಸ ಕನಧಟ ಸಾಸಿರಬಾಹು ಪಿತನೆನ್ನ ಕಿಕಾಂತನೊಳು ಕಾದುತಿ [ಹನು ! ಇದುಕೊಂಡರೆ ಹೊಟ್ಟೆ ತಿವಿದುಕೊಂಡರೆ ಕಣ್ಣು ಮುಕ ಮನ್ಮನವ [ಭಂಗಿಸಿತು ||೩|| - ಆಯತಾಕ್ಷಿಯರಿರ್ವರು ದುಃಖವಡಲಿ, ಕಾಯಜ ವರ ಕುಮಾರಕನು ಓ ಕ ಸ ಆ-1 ಭಾಣದ ಅಡಿಗೆ 2 ಮಾವನ 3 ಮನ್ಮಧ 26