ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ * ವಿಪರೀತ ಶಿ ಕೃಷ್ಣರಾಯನು ಮಾಡಿಸಿ ದುಪಚಾರವಡೆದು ಮುನೀಂದ್ರ|| ಜಪಸಮಾಧಿಗೆ ನಿಲುಕದ ತತ್ನರೂಪನ | ಅಪನವ' ನೋಡಿ ಹಿಗ್ಗಿದನು||೯|| ಕೇಶವ ಸಬುಜಗನ್ನಾಥ ಕೇಳಿ ನಿನ್ನಯ | ದಾಸರದಾಸ ನಾನೈ ಸೆ || ಲೇಸಾದುದಿನಿತು ಮನ್ನಣೆಯ ಮಾಡುವ ಸದ್ದಿ/ಲಾಸವಿದೇನೆಂದ ನಗುತೆ। ಮುರಹರಮವತ್ತು ಮುಕ್ಕೋಟದೇವೇಶರಯೋಗಿ ಹೃದ್ಯಾನಗಮ್ಯ ! ಪರಮಪ್ರರುಷ ಪುರುಷೋತ್ತಮ ನನಗುಸ | ಚರಿಸುವುದೇನಿಂಗಿತವೆ ||೧೦|| ಅಜಭವೇಂದ್ರಾದಿದೇವರು ನಿಮ್ಮ ಪಾದಪಂ | ಕಜದ ಕೀರ್ತನೆಯ [ಮಾಡುವರು | ಭುಜಚತುಷ್ಟಯು ನಿನಗಿಷ್ಟವ ಮಾಟ್ಟುದು | ನಿಜವೆನಬಹುದೆ ಬಲ್ಲವರು || ನೆಟ್ಟನೆ ಪೃಥಿವೀಪತಿಗಳು ತನಯರ್ಗೆ | ಪಟ್ಟವ ಕಟ್ಟ ಕಾಣಿಕೆಯ | ಇಟ್ಟಿಗಿದರೇನು ಹೀನವೆ ಪರಿತೋಷ | ದಟ್ಟಿಸುವುದು ಕಣ್ಮನಕೆ |೧೨|| ಶುದ್ಧಾತ್ಮಕ ಸುರೇಕ್ಷರ ಕೇಳು ಭೌಗು ನಿಮ್ಮ ನೊದ್ದಡೆ ಶ್ರೀಪಾದವಿಡಿದು ಮುದ್ದಾಡಿ ಪರಮಶಾಂತಿಯ ತೋ೨ ಲೋಕಕ್ಕೆ ಹೆದೈವವಾದೆಯೆನ್ನೊ! [ಡೆಯ ||೧೩|| ಬಲ್ಲಿದ ವಾಚಾಳಿ ನಾರದಮುನಿ ನಿನ್ನ ಬೊಲ್ಲೆಯ ಮಾತದಂತಿರಲಿ | ಎಲ್ಲಿಂದ ಬಂದೆ ಸುದ್ದಿಯ ಪೇಟ್ಟುದೆನಲಾಗಿ | ಸೊಲ್ಲಿ ನಿದನು ಕೃಷ್ಣನೊಡನೆ - ಹಠದರುಕನತಾತ್ಪರಿಯದೆ ಶೋಣಿತ ಪರದೆಡೆಗಾನೈದಲಿಕೆ || ಮುರಮರ್ದನ ನಿಮ್ಮ ಮೊಮ್ಮನ ಸುದ್ದಿ ವಿಸ್ತರವಾದುದೇನ ಹೇಳುವೆನು | ಸ್ಮರತನಯನ ಪೌರುಪವತ್ಯಧಿಕಸಾ | ವಿರ ತೋಳದೈತ್ಯನಾತ್ಮಜೆಯ | ಸುರತಲಂಪಟನಾಗಿ ತಿರುಗದೆ ಸುಖವಟ್ಟು | ನಿರುತನಾಗಿರ್ದ ಗೋಪುರದಿ! ಗಬ್ಬಿತನ'ದೊಳಾತ ಹೊಕ್ಕಿರ್ದುದ ಕಂಡು : ತುಬ್ಬಿಸಿ ಕೊಟ್ಟವರಾವು ಕೊಬ್ಬಿದ ದಡಿಗದೈತ್ಯರು ಬಂದು ತುಡುಕಲು | ಜಬ್ಬಿದನವರೊಡಲುಗಳ || ಲೆಕ್ಕವಿಲ್ಲದೆ ಕೊಂದನದಟುಳ್ಳ ದೈತ್ಯರ | ವಿಕ್ರಮವೀರೋತ್ತಮನ || ರಕ್ಕಸರಾಯ, ಬಾಣಾಸುರ ಹಿಡಿದನು | ಮುಕ್ಕಣ್ಣ ಕೊಟ್ಟ ಶಕ್ತಿಯಲಿ || ಈ ಪ.ಅ-1 ಮುಖವನ್ನು , 2 ಸರಿ. 3. ಉಬ್ಬಿ ಸುವ ಮಾತು. 4, ಗರ್ವ, 5 ಕಳ್ಳತನವನ್ನು ಹಿಡಿದು ಕೊಟ್ಟ ವರು.