ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೮ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ಸಿಂಧುಸಾಗರಸಪ್ಪ ಪಾತೋತ್ರಾತಗಳೋಂದುಗೂಡಿದುವೆನಲ್‌ತುಣುಕೆ। ಬಂದನು ಖಗರಾಜ ಕೃಷ್ಣನಂಫಿಗೆ ಬಿದ್ದು ನಿಂದನು ಮುಗಿದ ಹಗ್ಗದಲಿ|| ಬಾಣ ಕಾರ್ಮುಕ ಶಂಖ ಚಕ್ರಜೋಡಣೆಯ ಪ | ಯಾವಾವೆ [ಡೆಗೆ ನಿಮ್ಮಂಫಿ, ಮಾಣದೆ ತನಗೆ ವಿಸ್ತರಿಸೆಂದು ಸುರಜಿತು ! ತಾಣ ಬಿನ್ನಹವ ಮಾಡಿದನು ||೩೦|| ಖಗರಾಜ ಕೇಳು ಕಾಮನ ಸೂನು ಬಾಣನ ಮಗಳಿಗೆ ಹೋಗಲವರ್ [ಕಂಡು | ವಿಗಡನ ಹಿಡಿದು ಸಂಕಲೆಗೆ ಹಾಯ್ತಿದರಾವು : ಜಗಳಕೆ ಹೋಗಬೇಕೆಂದು ಉರಗಾರಾತಿ ನೀ ಬಲವಂತ ಬಾಣ | ಸುರನ ಮಾರ್ಗವ ಕಿತ್ತು ತಹರೆ || ಹರ ತನ್ನ ಗುಹಗಣಮುಖ್ಯರು ಸಹಿತಾಶ್ರನರಮನೆ ಕಾದುಕೊಂಡಿಹನು || - ಜಡದೇಹಿ ದೈತ್ಯನೊಳ್ ಸಮರವದೆಷ್ಟಕ್ಕೆ ಸಡಗರ ನೀವು ಪೋಪುದಕೆ ಅಡಹಾಯಿದವನ ದುರ್ಗವ ಕಿತ್ತು ತಂದಿಲ್ಲಿ । ಕೊಡದಿದ್ದರಾನಲ್ಲವೆಂದ || ಅಂಬುಜಭವ ಭವೇಂದ್ರಾದಿದೇವತೆಗಳ | ನಂಬುಗೆವಡೆದ ರಕ್ಕಸರ || ಕೆಂಬುಚಕ್ರಾಂಕಿತ ನಿನ್ನೊಳು ಮಥನಿಸಿ | ಮುಂಬರಿದರು ಯಮಪುರಿಗೆ || - ಅಂಡಜವರ್ಗವಲ್ಲ ಭಗೆಲ್ಲ ಸೋಲವ | ಕೆಂಡವರಾರು ಕಾಣಿಕೆಯ | ದಂಡಯಾತ್ರೆಗೆ ನಮ್ಮ ಬಲಗೂಡಿ ಬೆನ್ನಾಂತು ಕೊಂಡುಯ್ಯಬೇಕೆಂದ [ನಗುತೆ 1೩೫ ನಿಜವಾಗಿ ತೆರಳಬೇಕಾಯಿತಾದಡೆ ಜೀಯ | ಬಿಜಮಾಡಿ ಬೆನ್ನಾಂತು [ಕೊಂಬೆ || ಗಜರಥ ಹಯಪಾದಚರಮುಖ್ಯ ಬಹು ಬಲ | ವಜವನೊಗ್ಗ ಜಯೊಳೆತ್ತು ವೆನು ||೩೬|| ಮುತ್ತಿನ ಗದ್ದುಗೆ ಗರುಡನ ಹೆಗಲಿನೊ | ಛತ್ತಿಸಿ ಬಿಗಿದು ಹಲ್ಲಣಿಸೆ ಅತ್ಯಂತಸೌಖ್ಯವ ಮಾಡಿ ಸಂತಸದಿಂದೆ | ಹತ್ತಿದ ಶ್ರೀಕೃಷ್ಣರಾಯ ||೩೭|| - ಸೂಠಿಯಿಂದಡರ್ದರು ಬಲರಾಮಸಾತ್ಯಕಿ | ಮಾರೀನಕೇಶೂದ್ದವನು || ಊಟೆವರಿನ ಯದುಕುಮರರು ಚಪ್ಪನ್ನ ಕೋಟಿ ಯಾದವರು ಹತ್ತಿದರು! ಕ ಪ. ಅl, ಒಂದು ಗರಿಯಲ್ಲಿ 2 ಮನ್ಮಥನ ಪುತ್ರ ಯಾರು ? 3. ಸಾಲಾಗಿ ಪ್ರವಾಹದಂತೆ ಒರುವ,