ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೦ ಕರ್ಣಾಟಕ [ಸಂಧಿ ಭಾಪುರೆ! ಪಟುವಟನಂತಿದಿರೋಳು ನಿಲ : ಲಾಪರೆ ಕಾದುಕೊಳ್ಳೆನುತೆ। ಶ್ರೀ ಪರಮೇಶ್ವರನಾತ್ಮಸಂಭವ ಪುಪ್ಪ ಚಾಪವನೆಚ್ಚು ಬೊಬ್ಬಿದ | ೧೬ || ಸರಲಿಂದೆ ರಧಸಾರಥಿ ನೊಂದು ಪಟ ಮಾನ ಕೊರಲರೆಗಡಿದು ಕಂಪಿಸಲು|| ದುರುಳಮನ್ಮಥ ಮರ್ಧೆಯನಾಂತು ತಿಳಿದೆದ್ದು ಬೆರಲೆತ್ತಿ ಕೊಂಡಾ [ಡಿದನು ||೧೭|| ಇದೆ ನೋಡು ಕಾದುಕೊಳ್ಳೆನುತೆ ಮನ್ಮಧ ಹೊನ್ನ | ಹೊದೆಯಿಂದ [ಿಂದಂಬ ತೆಗೆದು || ಎದೆಯ ಸಂಕುಲದಿ ಮೂಡಿಸಿ ತೋಡಿಸಿ ಬಿಲ್ಲ ಹೆದೆಯ ಕತ್ತರಿಸಲಿ [ಕ್ಕಿದನು || ೧ || ಸೋಲವೆ ಸುಭಟರ್ಗೆ ಬಿಲೈದೆ ಸರಿದ ತ | ತಾಲದೆ ಕೈದೆರವಿಗೆ || .. ಕೂಲವೊಂದಿದೆ ನೋಡು ಕಾದುಕೊಳ್ಳೆನುತಲ | ರ್ಗೊಲನನಿಕ್ಕಿಬೋಧಿಸಿದ ಕೆಂಗಿಡಿಗತಿಯು ಪರಿತಂದು ಮದನನ | ನುಂಗಿ ನೀರ್ಗುಡಿದುದೆಂದೆನಲು|| ಇಂಗಿತವುದು ಶ್ರೀಕೃಷ್ಣ ಚಕದೊಳಿಟ್ಟು ಭಂಗಿಸಿದನು ಮಹಾ [ಯುಧ |೨೦|| - ಆತಂಗೆ ನನಗೆ ಗಂಟಿಕ್ಕಿದ ಸಮರಸ, ಖ್ಯಾತರ ನೋಡಬೆಕೈಸೆ | ಏತಕ್ಕೆ ನೀನಡಶಾಯಿದೆಯೆನುತೆ ೨ | ನಾಧಗೆ ಕೈ ದುಡುಕಿದನು |೨೧| ದರ -ದೊಳಾಂ ನಿನ್ನ ಜಯಿಸಿದೊಡ ಪಕೀರ್ತಿ | ಬರ್ಪುದು ಲೋಕಾ ಪವಾದ || ತಪ್ಪದೆ ಕಾದಬೇಕಾದರೆ ಬೇಗ ನಿಮ್ಮಪ್ಪನ ಕರೆತಂದು ನಿಲಿಸು ||೧೨|| ಎನ್ನೊಳು ಜಯಿಸಲಾಗಿದೆ ಮತ್ರಿತನೊಳು ಸನ್ನಯಿಸುವರೆ ಕಾಳೆಗವ || ಎನ್ನಲಾಮಾತನಾಲಿಸಿ ಕೃಷ್ಣ ಹಿಡಿದನು , ತನ್ನಯ ಚಕ್ರಾಯುಧನ | ೨೩ || ಕೇಳಿಯವರ ಸಂವಾದವ ತಿದ್ದಲು , ಕಾಳಿ ನಿರ್ವಾಣದಾಕೃತಿಯ ! ತಾಳಿ ಬಂದಿದಿರಾಗಿ ನಿಲಲಚ್ಯುತ ನೋಡಿ|ಹೂಆದ' ದೃಗುಗಳನನು |೨| ಸುಡು ಸುಡು ಕಾಳೆಗೆ ಬೆಂದುದೆಂದಸುರಾರಿ ಕಡುಲಜ್ಜೆಗೊಂಬನಿತಳು ಪಡುಮುಖ ಶೌರಿಯೊಳ್ ಕಾಳೆಗ ಬೇಡೆಂದು : ಮಡುದಲೆಯನು ಕರೆ [ಸಿದನು ||೨೫| ಕ ಪ ಅ-1, ಮುಚ್ಚಿದನು. 2 ಈಶ್ವರ, ಹೇಗೆ. ದಿ