ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ೨೩೨ ಕರ್ಣಾಟಕ ಕಾವ್ಯಕಲಾನಿಧಿ | ಸಂಧಿ ಓಡಿದ ಪರಮ ಹಂದೆಯ ಬಾಹುಮೂಲದಿ ಮಾಡಿ ಸರ್ತಿ ನಿಲ್ಲುವುದೆ | ಅಡಗುವ ಶಾರ್ದೂಲ ಹಾಡುವ ಹರಿಣನ ಕೆಡಹಿ ರೋಹಿತವನೀಂಟುವುದು | ಪೊಡವಿಯೊಳಾರದು ಗೆಲುಸೋಲವೆಂಬುದ ಜಡಮತಿ ತಿಳಿದು ಪೇಶಿನಗೆ || - ಬಲ್ಲವಿಕೆಯ ಮಾತು ಬೇಡವೆಂದೈನೂಳು ಬಿಲ್ಲನಾರಿಯ ಭೋರ್ಗರಿಗೆ ತಲ್ಲಣಿಸಿದುವು ಶತ್ರುಗಳೆದೆ ಕೈದೆರ ಹಿಲ್ಲದೆ ಕೆತಿದ ಕೂರ್ಗಣೆಯ ||೩-೨|| * ಎಸೆಯಲೆನೂ ಬಾಣಂಗಳನುಡಿದು ಖಂಡಿಸಲಂಬುಜಾಕ್ಷಗೆ ಮೆಚ್ಚಿ ಮಸೆದ ಕೂರ್ಗಣೆಯಿಂದ ಮಗುಳಿಸೆ ಸರಲು ಸಂಧಿಸಲವ ಕಡಿದೆಚ [ಖಲನ ||೩೩|| ಎಚ್ಚಡಚ್ಯುತನ ಬಾಣಂಗಳ ತಡೆಗಡಿ ದೆಚ್ಚ ಮಾರ್ಗದಿಂದೆ ದೈತ್ಯ | ಎಚ್ಚ ಕೂರ್ಗಣೆಯನಿಕ್ಕಡಿ ಮಾಡಿ ಮುರಹರ ನೆಚ್ಚರಕ್ಕಸನುರಳವ || - ಕೋದಂಡಪಿಲೀಮುಖ'ವಿಡಿದು ತನ್ನಿದಿರಾಗಿ/ಕಾದ ಸಮರ್ಥ ನೀನಹುದು ಆದೊಡೀಮಂತಾಸ್ತವ ಕಾದುಕೊಳ್ಳೆಂದು | ಮಾಧವರೆದೆಯೊಳಕ್ಕಿದನು || * ನೆಲನಾವುದಾಗಸವಾವುದೆಸೆಗಳ ಹೋಲಬಾವುದೆಂದು ತೋ¥ಸದೆ || ಜಲನಿಧಿ ಜಲವ ನುಂಗಿದವೊಲು ಬಾಣಾಬಿ ಬಲಗೂಡಿ ಹರಿಯ ನುಂಗಿದುವು - ಬಾಣನ ಬಾಣಾಂಬುನಿಧಿಯ ಮೇಲಗ್ನಿಯ ಬಾಣವ ಶ್ರೀಕೃಷ್ಣ ಬಿಡಲು|| ಬಾಣ ಬಂದದನೆಲ್ಲವ ನುಂಗಿ ದಹಿಸಿತು : ಬಾಣನ ಬಲದೊಳು ಹೊಕ್ಕು | ಪಟ ಪಲ್ಲವ ಛತ್ರ ಚಮರ ಝಲ್ಲರಿಗಳು ಮೊಟ್ಟೆ ಜಗಜಗಿದ ಜೋಡು [ಗಳು || ಛಟಛಟಧ್ವನಿಯಿಂದೆ ಬಿಸಿಯ ಕೆಂಗಿಡಿಗಳು ಪುಟನೆಗೆದುವು ನಭಸ್ತಳಕೆ || - ಸ್ಥಂವನ ಗಜ ಫೋಟಕ ಪಾಯದಳ ಗೊ ವಿಂದನ ಸರಲ ಕೆಂಗಿಡಿಯ| ಬಂದನ ಕೊಳಗಾಗೆ ವರುಣಾಸ್ತ್ರದಿಂ ಬಲಿ ನಂದನನೆಚ್ಚು ನಂದಿಸಿದ ||೩೯|| ಮೇವಾರೂಢಮಾರ್ಗ ಬೀತುದು ಹೃಷೀ ಕೇಶನೆ ತಿಮಿರಾಸ್ತ್ರವನು | ನೀ ಸಂಭಾಳಿಸಿ ಕೊಳ್ಳೆಂದು ದೈತ್ಯಾ ಧೀಶ ಬೊಬ್ಬಿದೆಚ್ಚ ಬಿಡದೆ |೩೦|| ಎತ್ತ ನೋಡಿದೊಡೆ ಭೇದಿಸಲಳವಲ್ಲ ಕಾರ್ಗತ್ತಲೆ ಕವಿದುದಾಹವದೆ || ಜಾಣಗಳು. 2. ಆಸ್ಟ್ರೇಯಾಸ್ತ್ರ - ಹೇಗೆ ? -- - - - ಕ.ಪ.ಅ -1.