ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦). w ೬ ಣ ಮೋಹನತರಂಗಿಣಿ ೨೩೩ ಕಿತ್ಯ ಕಠಾರಿಯ ಭಟರೊಪ್ಪಿದರು ಪುರು ಷೋತ್ತಮನಂಗರಕ್ಷೆಯಲಿ | ಬಾಣನ ಭಟರು ಯಾದವರೆಂಬ ಬಗೆಯ ಕಣ್ಣಾ ಎಂದೆ ತನ್ನೊಳು ತಾವು! ಹಾಣಾಹಣಿಯೊಳು ತಿವಿದಾಡುವುದ ಜಗತಾ ಣ ನಿರೀಕ್ಷಣೆಗೆ 18°। - ಧುರದೊಳು ತುಲುಗಿರ್ದ ಕೃತಕಾಂಧಕಾರವಿ | ಸರವ ನಿರ್ಮೂಲಗೆ [ಯುದಕೆ | ವರಮಡಿಗೆಯಿಂದ ತೆಗೆದೇಕೃಷ್ಣ ಭಾಸ್ಕರ ಬಾಣದಿದೆ ರಕ್ಕಸನ||೪೩|| ಬೀತುದು ತಿಮಿರಾಸ್ತವೆನ ಬೇಡ ಬೇಡ ಮು ಖ್ಯಾತುಕೋ ಹಿಡಿ ಹಿಡಿ [ಯೆನುತೆ || ಮಾತುಗಾಕೆಯಿಂದೆ ಖಳರಾಯಪಂಕಜ ಜಾತಮಾರ್ಗದೊಳಕ್ಕಿದನು|| ಮುಕ್ಕುಳಿಸುವ ಕೆಂಗಿಡಿ ರಾಶಿ ರಾಶಿಯ ದಿಕ್ಕೆಟXಳಗೆ ಹೊಮ್ಮಿಸುತೆ|| ಹೊಕ್ಕುದು ವಿಧಿಬಾಣ ಕೃಷ್ಣನ ನಾಭಿಯ ಕುಕ್ಕುರಿಸುತೆ ಶಿಶುವೆನು|| ೪೫॥ ಬೊಮ್ಮಗಿನ್ನೂಾಸ್ತ ಭನೇಂದ್ರಗಿಂದಾಗ್ರಗಳೆನ್ನೊಳು ಪ್ರತಿಕೂಲ [ವಲ್ಲ || ನಿಮ್ಮ ರಕ್ಕಸಗಷ್ಟವ ತೋಜಿಸೆಂದೆಚ್ಚು ದಪ್ಪನೆ ದಣಿಸಿದ ಖಲನ ||೬|| ಉಚಿತವಿದಹುದೆಂದು ಪರಮಸಂತೋಷದೆ ಶುಚಿವೆತ್ತು ರಣರಂಗದೊಳಗೆ ವಜೆಸಿದ ಶುಕದೇವರು ಕೊಟ್ಟ ಮಂತ್ರವು ರಚಿಸಿದ ದೈತ್ಯ ಮಾಯಕವ | ಬಾಣ ಕಾರ್ಮುಕವೆತ್ತು ಕಪಟದ ಸನ್ನ® ಬಾಣವ ಸಮರಕ್ಕೆ ಚಾಚ। ಬಾಣಾಸುರ ನಭಸ್ತಳಕೆದ್ದು ಕಂದನು ಬಾಣದ ಶರದೃಷ್ಟಿಯನು | VV 11, ಸುತ್ತಿದ ವೀರ ಚಿಮ್ಮುರಿಯ ವಜಾಂಗಿಯ ನೆತ್ತಿದ ಬ್ರಹ್ಮರಂಧ್ರದಲಿ || ಕೆತ್ತಿದುವಸುರೇಶನ ಮಾರ್ಗ೦ ನೆ | ಗೊತ್ತಿದುವಧಟ ಯಾದವರ ||೯|| ಹರಿ ಶಕ ಮಗ ಶಿಯಲು ಗೋವರ್ಧನ | ಗಿರಿಯೆತ್ತಿ ತುಲುವ [ಕಾದಂತೆ || ಸುರಿನ ಕೂರ್ಗಣೆಯಿಂದ ಕೂರ್ಗಣೆಯೆತ್ತು ನಿತರಿಸಿ ಮಾರ್ಬಲವ ರಕ್ಷಿ [ಸಿದ ||೫|| - ಅಂಬರದಲಿ ಬಾಣ ನೆಲದಲಿ ನಿಂದು ಪೀತಾಂಬರನೆಯ್ದಾಡಲಿ || ಕುಂಭಾಂಡ ಸೈನ್ಯ ಸನ್ನಾಹದೊಳೆಗಿದ ನೀಲಾಂಬರನೊಕ್ಕೊಡೆವಂತೆ|HPY ತಾಗಿದ ಭರದಿಂದೆ ಪ್ರದ್ಯುಮ್ಮ ಹಿಂದಕೆ ಬೀಗಿದ ಸತ್ಯಕಿ ಮುರಿದು || 30