ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೨] ೨೪೫ | ಮೋಹನತರಂಗಿಣಿ ಅಸುರರಧೀಶನ ಮುರಿದಿಕ್ಕಿ ಗಗನದೆ | ಬಿಸರುಹಲೋಚನ ತರಳ H ವಿಸರವ ನೋಡಿಂದು ಬಲ್ಲಿದರಿಗೆ ಬಟ್ಟೆ | ಸುಸರವೆಂದುದು ಪ್ರರಜನರು || ಭೂಭಾರಕರಾಗಿ ಸೊಕ್ಕಿದ ದೈತ್ಯಮ | ತೇಭಕಂಠೀರವ ಗಗನ । ಶೋಭಾಯಮಾನದ ನಡೆಗೊಂಡುದ ಕಂಡು | ಕಾಬನ್ನ' ಪೊಗರೂರು [ಗರು ||೯|| ಅಳ ವಾಂತು ಗರುಡ ಕೃಷ್ಣನ ಕೊಂಡು ತೆರಳಿ | ವಳಯದೆ ಪುಣ್ಯ [ಮೂರುತಿಯ || ನೇಲಾದ ಸಸ್ತಾನದೆ ಬಿದ್ದ ಮಾರ್ಗದ ಪೋಲವರ್ ಪುಣ್ಯವೆದರು|| ಕಾಳಿರಗಭೇದಿರಥ' ಮುಂದೆ ಹಿಂದೆ ಮ |ರಾಳ ವಾಹನ ಕೀರ್ತಿಸಲು ಸೂಳಯಿಸಿದುವು ನಾನಾವಾದ್ಯ ಗಗನಾಂತರಾಳದೆ ದಿಕ್ಕಟ ಬಿರಿಯೆ ||೧೧|| ಇಂದ್ರಾದಿನಿಖಿಳ ನಿರ್ಜರರು ವಿಮಾನದ ! ಸಂದಣಿಯೊಳಗಿದಿರ್ವಂದು | ಧಂಧಳಧಳರೆಂದು ಬಾರಿಸಿದರು ದೇವ , ದುಂದುಭಿಗಳನುನೊಯೆನುತೆ || - ನಾಕನಿವಾಸಿಗಳ ಕೈವಾರಿಸುತಿರ : ಲಾಕಾಶಪಥವ ತೀರ್ಕಟಿಸಿ || ಗೋಕರ್ಣರಿಪು 1 ವೈನತೇಯ ಬಂದನು ಶೋ | ಭಾಕಾರದ್ದಾರಕಾಪ್ರರಿಗೆ ಕಂಗೊಳಿಸುವ ಗೋಮತಿಯ ತೀರದೆ ನನ್ನ ಶೃಂಗಾರವನದ ಮಧ್ಯದಲಿ ಮಂಗಳ ವಿಭವದಿ ಶ್ರೀಕೃಷ್ಣನಿಜದ ವಿ | ಹಂಗೇಶ್ವರನ ಕುಸ್ಕರಿಸಿ ೧೪॥ - ಸದಮಲ ಸರ್ವಜ್ಞ ನಿಂದು ನಿಟ್ಟಿಸಿ ನಿಶಾ ; ರದ ಗುಣಿಯನು ಪೈಸರಿಸಿ: ಮದನಕ್ಕಳಿದರು ಮಂತ್ರಿಶನಂದನೆ ಮೊದಲಾದ ಹೆಣ್ಣುಗಳೊಡನೆ | ಮುಸಲಾಂಕ ಮೀನಧ್ವಜ ಮುಖ್ಯ ಯಾದವ | ಪಸರಮಾರ್ಬಲ ವಿ - [ದೊಡನೆ || ಜಸವೆತ್ತ ಬಾಣನ ಬಹಳ ಭಂಡಾರ ಬೋ | ಕಸ ಹೊmತಿಗಳನೀುಹಿದರು| - ಬನಒನದೆಡೆಯ ಭಾಸಿತಮಪ್ಪ ವನರಾಜಿ ವನಗೊಳದೆಡೆಯ ಪೆರ್ದೊ [ಹೆಯ || ಮನಗೊಂಬ ನೀರಾಟದಿ ಹಸಿ ಹಯನರ | ಜನವಿದ್ದು ದಿಳ ಪಡೆದಂತೆ || ೧೭|| ಕ.ಸ ಆ-1 ಕಾಣುವವರೆಗೂ 2 ಶ್ರೀಕೃಷ್ಣ ಹೇಗೆ? 3 ಬ್ರಹ್ಮ 4 ಕಣ್ಣೀ ಕಿವಿಯಾಗಿರುವ ಹಾವುಗಳಿಗೆ ಹಗೆ ಯಾದವನು ಗರುಡ: 11 ಚಕ್ಕುಶ್ರವಾಃಕಾಕೋದರಃ ಫಣೀ ?” ಎಂದು ಅವರ