ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧v ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ವೀಣಾವಾದ್ಯ ತಂತ್ರಿಗೆ ಚರ್ಮವಾದ್ಯಕ್ಕೆ 1 ಬಾಣಾಸ್ಪದಗೋಳ ಲಾಳ (?) || ಗಾಣಾಪಂಚಮವಾದ್ಯ ಚೌಪಪ್ಪಿ 1 ವಿದ್ಯಾಪ' ವೀಣಾಂಗನೆಯರೊಪ್ಪಿದರು'೧೬ ವನಿತೆಯರುಗಳೆಡಬಲದಲ್ಲಿ ಬಾಹ2 ವಿನಿಯೋಗ 'ಗೆದ್ದು ನಿಂದಿರಲು| ಅನಿಬರ ಮುಖಚೇಷ್ಟೆಯ ನೋಡಿ ಶ್ರೀಕೃಷ್ಣ ದನಿಯೋದೆ ನಕ್ಕ ಮುದದಿ|| ನಾಡೊಳಗುಳ್ಳ ನಾನಾವಿದ್ಯದೇಶ್ಯ | ನೋಡ ಬಿತ್ತೆಸಿದ ಬಕ | ಓಡಾಠಗಮನನಾಕ್ಷದಲ್ಲಿ ತರಿಸಿದ ಕ್ರೀಡಾವಿಹಂಗಸಂತತಿಯ [avi ತಂಗಡಲೆಯಮೆಚ್ಚಿ ನೀರನೂಡಿಸುತೆ ವಿ/ಹಂಗ ಸಂತೋಷದಿ ತಮ್ಮ || ಮುಂಗಟ್ಟದ ಮುದ್ದು ಮಗಳೆ ಗುಟುಕಿಯೆ | ಕಂಗೊಳಿಸಿತು ರುಕ್ಕಿಣಿಗೆ || ಶಿಕುವಾತ್ಸಲ್ಯಮಿನ್ನೆಂತು ಬಹುಮುಗ್ಗ | ಪಶುಪಕ್ಷಿಗಳಿಗಿನಿತಾಯ್ತು!! ವಸುದೇವವಂಶಾಬ್ಲಿ ಚಂದ್ರ ಸಂತಾನ ಭಿಸುವುದು ಪುಣ್ಯಾಧಿಕರಿಗೆ | ೨೦|| “ನಾಪತ್ರಸ್ಯಲೋಕೊಸ್ತಿ' 'ಯೆಂದೆಂಬ ಶಾ | ಸ್ತೋಪದೇಶವ ಕೇಳೆ ಬೇಯ|| ನೀ ಪಾಲಿಸಬೇಕು ನನಗೊರ್ವ ಕಂದರ್ಪ | ರೂಪಾಂತ ವರಕುಮಾರಕಃ | ನಕ್ಕನು ಕೃಷ್ಣ ನಲ್ಲಿಯ ಮಾತ ಕೇಳ್ಳು ನೀjಮಕ್ಕಳ ಪಡೆದ ಮಾತ್ರದಲಿ! ಕಕ್ಕಸ ಮೊಲೆ ಜmದಪುದೆಂದು ಕಟಕಿಯ ನೊಕ್ಕಣಿಸಿದನು ವಲ್ಲಭೆಗೆ||೨೦|| ಮಗುವುಂಡು ಬಿಲೆ ತೊರೆದರೆ ಮತ್ತಿಷ್ಟು | ಬಿಗುಹುಗೋಲುವು (ದುರಸ್ಥಳದಿ || ಲಗುಗೆಯ್ಯದೆನ್ನ ಬಿನ್ನಪವ ಲಾಲಿಪುದೆಂದು | ಸುಗುಣಂಗೆ ಬಿನ್ನಯಿಸಿದಳು\/ - ದರ್ಪಕಹರನಿಂದ ತನುದಗ್ಗೆ ನಾದ ಕಂದರ್ಪ ನಿನ್ನ ಯ ಬಸeಳಗೆ ಬರ್ಸನು ನಾ ಕೊಟ್ಟ ವರದೊಳು ತುಸಮಾತ್ರ ತಪ್ಪದು ಕೇಳಾಯತಾಕ್ಷಿ! ಪರಿತೋಷವಡೆದು ಪ್ರಣೇಶನಂತ್ರಿಗೆ ನಮಸ್ಕರಿಸಿ ಮೌನದಿನಿಂದಿರಲು|| ದರುಶನಗೆಯು ಪ್ರೀತಿಯನಾಂತು ಬಿಡದುಪಚರಿಸಿದ ಕೇಳಾಯತಾಕ್ಷಿ! ಚಿತ್ರಾಂಬರನೂಸವಿತ್ತು ಪಂಕಜ ಪತಾಂಬಕಿಯ ಬೀಳ್ಕೊಟ್ಟು | ಸತ್ರಾಜಿತಕುವರಿಯYಾಗ `ಸತ್ಪದ ಮಿತ್ರಾಪಜಯದ ವೇಳೆಯಲಿ |೬|| ಕ. ಪ. ಅ.-1 ಅರವತ್ತು ನಾಲ್ಕು 2. ೭೨, ಇಲ್ಲಿ ಅನೇಕವಾದ, 3, ಊಳಿಗ. 4. ಗರುಡ, 5. ಪುತ್ರನಿಲ್ಲದವನಿಗೆ ಪರಲೋಕವಿಲ್ಲ 6. ಕರ್ಕಶ, ಗಟ್ಟಿಗಿ ರುವ, 7 ಈಶ್ವರ. 8. ಆಕಾಶಮಾರ್ಗದಲ್ಲಿ ಸೂಯ್ಯನ ಅಪಜಯದ ಸಮ ಯದಲ್ಲಿ, ಸಾಯ೦ಕಾಲದಲ್ಲಿ. + ಟ