ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಅಂಗಡ ಲೆಡೆಯ ಪೆರ್ನಾವಿನ ಹೆಡೆಯು ರ ತಂಗಳ ಮೆಯೆಳಗಿನಲಿ || ಕಂಗೊಳಿಸುವ ವಾಸುದೇವನ ಶಿಚರ | Wಂಗಳ ಸನ್ನು ತಿಂದನು ||8|| ವೇದತಸ್ಕರಿಮದಮರ್ದನ ಜಯಜಯ ಭೂಧರಧರ ' ಜಯಜಯತು!! ಶ್ರೀಧರಣೀಧರ ಜಯಜಯ ನಮೋ ಪ್ರಹ್ಲಾದವರದ ಜಯ ಜಯತು | ಬಲಿಮದವಿದಳನ ಭಾಏತಕವಿ ಚಕ್ಷು ! ಸಲಿಲಜ' ದಳ ನಾಶ ಜಯತು | ನಲಿನಭವಾಂಡ ಪಂಡಿತಪಾದಪದ್ಯ ನಿರ್ಮಲಗಂಗಾವಿತ 'ಜಯತು || ಘನಪರಾಕ್ರಮವೆತ್ತ ಕಾರ್ತವೀರ್ಯನ ಬಾಹು | ವನಕುರಾರಕ ಜಯಜಯತು | ಮನಗೊಂಬ ಪೃಥ್ವಿ ಪತಿಯ ಭಾಗ್ಯವ ಬ್ರಹ್ಮ, ಜನಕೊಡರ್ಚಿದ ರಾಮ [ಜಯತು |೬| ರಣಧೀರದಶಕಂ ರಜಿತಕೀರ್ತಿಯ ವಿಭೀ ಪಣಹಿತ ರಘುರಾಮ ಜಯತು! ಪ್ರವಗೋಚರ ನಿತ್ಯಮದನಗೋಪಾಲ ಸದ್ದು ಣಿಲ ಶ್ರೀಕೃಷ್ಣ ಜಯತು! - ದಿತಿಜಕುಲೇಟಸಂಚಾನನ' ಭಾಗ | ವತನರದಾಯಕ ಜಯಜಯತು ? ಶುತಿತತಿನುತಿಗಗಣಿತಮಹಾಮಹಿಮ ಶ್ರೀ ಪತಿ ಕೃಷ್ಣ ಜಯಜಯತು || ಪರಮಪತಿವ್ರತೆಯರ ಮಾನಭಂಜನ11) ತುರಗವಾಹನ1 1 ಸವಿತಾ ಲಂಗ || ಹರಮುಖ್ಯದತ್ತುಂಗ ಜಯತು ವರಿಜಗದಂತರಂಗ ೧೦|| - ಮಾಧವ ನಾರಾಯಣ ಕೇಶವ ಮಧು | ಸದನ ಗೋವಿಂದ ವಿಷ್ಯ | ಶ್ರೀಧರ ವಾಮನ ತ್ರಿವಿಕ್ರಮ ನಿಮ್ಮಯ | *ಎದದ ನೆಲೆಗಾಂಬರಾರು | ದಾಮೋದರ ಪದ್ಮನಾಭ ಹೃಷಿಕೇಶ | ತಾನರಸಾಪ್ತ 12 ಪ್ರಕಾಶ | ಹೇಮಾಂಬರ ವಾಸುದೇವ ಸಂಕರ್ಷಣ | ಸಾಮಜವಿಭು1 ರಕ್ಷ ಜಯತು! 9) ಲ . .. . . . .. ಕ, ಪ, ಅ-1: ಕ್ಷೀರಸಮುದ್ರ 2. ವೇದವನ್ನು ಕದ್ದ ಸಮಕಾಸುರ. 3. ಕೂ ರಾವತಾರಮಾಡಿ ಮಂದರ ಪರ್ವತವನ್ನು ಬೆನ್ನಿ ನಮೇಲೆ ಧರಿಸಿದ ವಿಷ್ಣು. 4. ವರಹಾವತಾರ 5. ದಾನಕೊಡಬೇಡವೆಂದು ತಡೆದ ಶುಕಾಚಾರನ. 6. ನೀರಿನಲ್ಲಿ ಹುಟ್ಟಿದ ಕಮಲ. 7. ಸೀಳಿದ. 8 ತ್ರಿವಿಕ್ರಮಾವತಾರ ಮಾಡಿದ ವಿಷ್ಣು - ಹೇಗೆ? 9 ರಾಕ್ಷಸರೆಂಬ ಆನೆಗಳಿಗೆ ಸಿಂಹನಾದವನು. 19. ಒದ್ದಾವತಾರ- ಹೇಗೆ ? 11. ಕಲ್ಯವತಾರ- ಹೇಗೆ ? 12. ಸೂರ, 13. ಗಜೇಂದ್ರ,